05/07/2025 5:28 PM

Translate Language

Home » ಲೈವ್ ನ್ಯೂಸ್ » ರಾಜ್ಯ ರೇಷ್ಮೆ ಇಲಾಖೆಯುಲ್ಲಿ 2,492 ಹುಡೆಗಳಿಗೆ ಅರ್ಜಿ ಆಹ್ವಾನ

ರಾಜ್ಯ ರೇಷ್ಮೆ ಇಲಾಖೆಯುಲ್ಲಿ  2,492 ಹುಡೆಗಳಿಗೆ ಅರ್ಜಿ ಆಹ್ವಾನ

Facebook
X
WhatsApp
Telegram

ಬೆಂಗಳೂರು.05.ಜುಲೈ.25:- ಕರ್ನಾಟಕ ರಾಜ್ಯ ರೇಷ್ಮೆ ಇಲಾಖೆಯು 2025ನೇ ಸಾಲಿನಲ್ಲಿ 2,492ಕ್ಕೂ ಹೆಚ್ಚು ಖಾಲಿ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಇದರಲ್ಲಿ ಸಿವಿಲ್ ಇಂಜಿನಿಯರ್ಗಳು, ರೇಷ್ಮೆ ವಿಸ್ತರಣಾಧಿಕಾರಿಗಳು, ನಿರೀಕ್ಷಕರು, ಕ್ಲರ್ಕ್ಗಳು, ಡ್ರೈವರ್ಗಳು ಹಾಗೂ ಗ್ರೂಪ್-ಡಿ ಸಿಬ್ಬಂದಿಗಳಿಗೆ ಅವಕಾಶಗಳಿವೆ. ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಅರ್ಹತೆ, ಆಯ್ಕೆ ಪ್ರಕ್ರಿಯೆ ಹಾಗೂ ಇತರ ಮುಖ್ಯ ವಿವರಗಳನ್ನು ಈ ಲೇಖನದಲ್ಲಿ ವಿವರವಾಗಿ ತಿಳಿಸಲಾಗಿದೇ.

ಕರ್ನಾಟಕ ರೇಷ್ಮೆ ಇಲಾಖೆ ನೇಮಕಾತಿ 2025 ಮುಖ್ಯ ವಿವರಗಳು

ಸಂಸ್ಥೆ: ಕರ್ನಾಟಕ ರಾಜ್ಯ ರೇಷ್ಮೆ ಇಲಾಖೆ

ಹುದ್ದೆಗಳು: ಸಹಾಯಕ ಅಭಿಯಂತರರು, ರೇಷ್ಮೆ ನಿರ್ದೇಶಕರು, ವಿಸ್ತರಣಾಧಿಕಾರಿಗಳು, ನಿರೀಕ್ಷಕರು, ಕ್ಲರ್ಕ್ಗಳು, ಡ್ರೈವರ್ಗಳು, ಅಟೆಂಡರ್ಗಳು ಹಾಗೂ ಗ್ರೂಪ್-ಡಿ ಸಿಬ್ಬಂದಿ

ಒಟ್ಟು ಹುದ್ದೆಗಳು: 2,492

ಅರ್ಜಿ ಪ್ರಕ್ರಿಯೆ: ಆನ್ಸೆನ್/ಆಫ್ಟ್ನ್

ಅರ್ಜಿ ಪ್ರಾರಂಭ ದಿನಾಂಕ: ಶೀಘ್ರದಲ್ಲೇ (ಅಧಿಸೂಚನೆ ಪ್ರಕಟವಾದ ದಿನಾಂಕ: 17 ಜೂನ್ 2025)

ಕರ್ತವ್ಯ ಸ್ಥಳ: ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳು

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!