09/06/2025 10:41 AM

Translate Language

Home » ಲೈವ್ ನ್ಯೂಸ್ » ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳಲ್ಲಿ 2,800 ಬೋಧಕ ಹುದ್ದೆ ಭರ್ತಿ.!

ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳಲ್ಲಿ 2,800 ಬೋಧಕ ಹುದ್ದೆ ಭರ್ತಿ.!

Facebook
X
WhatsApp
Telegram

ಕರ್ನಾಟಕ ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳಲ್ಲಿ 2,800 ಬೋಧಕ ಹುದ್ದೆ ಖಾಲಿ. ರಾಜ್ಯದ ವಿಶ್ವವಿದ್ಯಾಲಗಳ  ವಿವಿಧ ಭಾಗಗಳಲ್ಲಿ 2,800 ಬೋಧಕ ಅಧ್ಯಾಪಕರ ಹುದ್ದೆಗಳು ಖಾಲಿ ಉಳಿದಿವೆ. ಹಂತ ಹಂತವಾಗಿ ಈ ಹುದ್ದೆಗಳನ್ನು ಭರ್ತಿ ಮಾಡುವ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಮಾತನಾಡಿದ್ದೇನೆ ಎಂದರು.


ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳಲ್ಲಿ  2,800 ಬೋಧಕ ಹುದ್ದೆಗಳು ಖಾಲಿ ಇದೆ. ಕೆಇಎ ಮೂಲಕ ಪರೀಕ್ಷೆ ಮಾಡಬೇಕಿದೆ. ಆದರೆ ಹಿಂದೆ ಕೆಲವರು ಒತ್ತಡದಿಂದ ಅಥವಾ ತಮ್ಮ ಲಾಭಕ್ಕಾಗಿ ಯಾವುದೇ ಅನುಮೋದನೆ ಪಡೆದಿಲ್ಲ ಎಂಬ ಅಭಿಪ್ರಾಯವನ್ನು ಹಣಕಾಸು ಇಲಾಖೆ ಹೊಂದಿದೆ. ಹಾಗಾಗಿ ಹುದ್ದೆಗಳನ್ನು ತರ್ಕಬದ್ಧಗೊಳಿಸುವುದು, ಹೆಚ್ಚು ಬೇಡಿಕೆಯ ಕೋರ್ಸ್‌ಗಳಿಗೆ ಬೋಧಕರ ನೇಮಕಾತಿ, ಆರ್ಥಿಕ ಹಾಗೂ ಆಡಳಿತಾತ್ಮಕ ಶಿಸ್ತಿನ ವಾತಾವರಣ ತರುವ ಸವಾಲು ನಮ್ಮ ಮುಂದಿದೆ,

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!