17/06/2025 5:58 AM

Translate Language

Home » ಲೈವ್ ನ್ಯೂಸ್ » ರಾಜ್ಯದ ಗ್ರಾ.ಪಂ ಆಸ್ತಿ ತೆರಿಗೆದಾರರಿಗೆ ಮೊಬೈಲ್ `UPI’ ಮೂಲಕವೂ ಪಾವತಿಗೆ ಅವಕಾಶ

ರಾಜ್ಯದ ಗ್ರಾ.ಪಂ ಆಸ್ತಿ ತೆರಿಗೆದಾರರಿಗೆ ಮೊಬೈಲ್ `UPI’ ಮೂಲಕವೂ ಪಾವತಿಗೆ ಅವಕಾಶ

Facebook
X
WhatsApp
Telegram

2025-26ನೇ ಸಾಲಿನ ಸಂಪೂರ್ಣ ಗ್ರಾಮ ಪಂಚಾಯತಿ ಆಸ್ತಿ ಗ್ರಾಮ ಪಂಚಾಯತಿ ಆಸ್ತಿ ತೆರಿಗೆ ಪಾವತಿಸಲು ಕೊನೆಯ ದಿನಾಂಕ 30-06- 2025, ತಕ್ಷಣವೇ ಪಾವತಿಸಿ ಮತ್ತು ಸೌಲಭ್ಯ ಸದ್ಭಳಕೆ ಮಾಡಿಕೊಳ್ಳಿ. ತೆರಿಗೆಯನ್ನು ಜೂನ್ 30 ರೊಳಗೆ ಪಾವತಿಸಿ ಶೇ 5% ರಷ್ಟು ರಿಯಾಯಿತಿ ಪಡೆಯಬಹುದು.

ಗ್ರಾಮ ಪಂಚಾಯತಿ ಆಸ್ತಿ ತೆರಿಗೆ ಪಾವತಿಸಲು ಕೊನೆಯ ದಿನಾಂಕ 30-06- 2025, ತಕ್ಷಣವೇ ಪಾವತಿಸಿ ಮತ್ತು ಸೌಲಭ್ಯ ಸದ್ಭಳಕೆ ಮಾಡಿಕೊಳ್ಳಿ.

2025-26ನೇ ಸಾಲಿನ ಸ೦ಪೂರ್ಣ ಅಸ್ತಿ ತೆರಿಗೆಯನ್ನು ದಿನಾ೦ಕ 30.06.2025ರೊಳಗೆ ಪಾವತಿಸಿ, ಮತ್ತು ಪಡೆಯಿರಿ ಶೇ. 5ರಷ್ಟುರಿಯಾಯಿತಿ ಪಡೆಯಬಹುದು.

ನಿಮ್ಮ ಮೊಬೈಲ್ ಯುಪಿಐ ಮೂಲಕ ಅಥವಾ http://bsk.karnatak.gov.in đ ಮೂಲಕ ಆಸ್ತಿ ತೆರಿಗೆ ಪಾವತಿಸಬಹುದು, ಯಾವುದೇ ಮಾಹಿತಿ, ಅಥವಾ ಕು೦ದುಕೊರತೆಗಳಿಗಾಗಿ ಪ೦ಚಮಿತ್ರ ಸಹಾಯವಾಣಿ 8277506000

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!