ಬೀದರ.09.ಆಗಸ್ಟ್.25:- ಸಹೋದರ ಸಹೋದರಿಯರ ಸಂಬoಧವನ್ನು ಗಟ್ಟಿಗೊಳಿಸುವ ರಕ್ಷಾ ಬಂಧನ ಹಬ್ಬ ಮತ್ತೆ ಬಂದಿದೆ. ರಾಕಿ ಕಟ್ಟುವ ಸಹೋದರಿಯರಿಗೆ ಉಡುಗೊರೆಯಾಗಿ ಹೆಲ್ಮೇಟಗಳನ್ನು ನೀಡಬೇಕು.ಸಹೋದರರು ಸಹ ಹಬ್ಬದ ವಿಶೇಷವಾಗಿ ಹೆಲ್ಮೇಟಗಳನ್ನು ಖರೀದಿಸಿ ಬಳಸಬೇಕು ಎಂದು ಬೀದರನ ಭಾಗ್ಯವಂತಿ ಮೋಟಾರ್ ಡ್ರೆöÊವಿಂಗ ಸ್ಕೂಲ ಪ್ರಾರ್ಚಯ ಶಿವರಾಜ ಜಮಾದರ ಖಾಜಾಪುರ ಅವರು ಜಿಲ್ಲೆಯ ಜನರಿಗೆ ಮನವಿ ಮಾಡಿದ್ದಾರೆ ದುಬಾರಿ ರಾಕಿಯನ್ನು ಖರೀದಿಸುವ ಬದಲು ನೂಲು ಧಾರವನ್ನು ಖರೀದಿಸಿ ಕಟ್ಟಿ ಊಳಿದ ಹಣದಲ್ಲಿ ಹೆಲ್ಮೇಟ ಖರಿದಿಸಿ ಬಳಸಿ ಎಂದು ಅವರು ಕೋರಿದ್ದಾರೆ ಹೆಲ್ಮೇಟ ಬಳಸುವದರಿಂದo ಅಮೂಲ್ಯವಾದ ಜೀವಗಳು ಊಳಿಯುತ್ತವೆ ಈ ಕುರಿತು ಜನರಿಗೆ ಅರಿವು ಮೂಡಿಸುವ ಕೇಲಸವನ್ನು ಮಾಡಬೇಕು ಎಂದು ಶಿವರಾಜ ಜಮಾದರ ಕೋರಿದ್ದಾರೆ
