|

ರಡ್ಡಿ ಸಹಕಾರಿ ಬ್ಯಾಂಕ್ ಅಡಿಗಲ್ಲು

ಕೊಪ್ಪಳ.05.ಸೆಪ್ಟೆಂಬರ್.25:- ಧಾರವಾಡದ ರಡ್ಡಿ ಸಹಕಾರ ಬ್ಯಾಂಕ್  ಕೊಪ್ಪಳ ಶಾಖೆಯ ನೂತನ ಕಟ್ಟಡದ ಅಡಿಗಲ್ಲು ಸಮಾರಂಭ ಸೆ. 6 ರಂದು  ಬೆಳಿಗ್ಗೆ 11:15ಕ್ಕೆ ಹಮ್ಮಿಕೊಳ್ಳಲಾಗಿದೆ.

ನಗರದ ಎ.ಪಿ.ಎಂ.ಸಿ. ಮುಖ್ಯ ಕಚೇರಿಯ ಎದುರುಗಡೆ, ಗವಿಮಠ ರಸ್ತೆಯಲ್ಲಿ ನಡೆಯಲಿದ್ದು, ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಲಿದ್ದಾರೆ ಹಾಗೂ ಪ್ರಮುಖರು ಭಾಗವಹಿಸಲಿದ್ದಾರೆ ಎಂದು 

ಶಾಖಾ ಸಲಹಾ ಸಮಿತಿ ಹಾಗೂ ಸಿಬ್ಬಂದಿ ವರ್ಗ ಪ್ರಕಟಣೆ ನೀಡಿದ್ದಾರೆ.

Similar Posts

Leave a Reply

Your email address will not be published. Required fields are marked *