ಯುಜಿಸಿ ನಿಯಮ ಬಿಟ್ಟು ಅತಿಥಿ ಉಪನ್ಯಾಸಕರ ನೇಮಕ ಮಾಡಿಕೊಳ್ಳುವಂತೆ ಆಗ್ರಹಿಸಿ ಪ್ರತಿಭಟನೆ
ನಿಯಮವನ್ನು ಕೈಬಿಟ್ಟು, ಹತ್ತಾರು ರಿಸುವಂತೆ ಒತ್ತಾಯಿಸಿ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕ ರಾಜ್ಯ ಸಮನ್ವಯ ಸಮಿತಿ ವತಿಯಿಂದ ವಿವಿಧ ಮಟ್ಟದ ಮೈಸೂರು ಚಲೋ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಮೈಸೂರಿನ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ಆಯೋ ಜಿಸಿದ್ದ ಮೆರವಣಿಗೆಯಲ್ಲಿ ರಾಜ್ಯದ ವಿವಿಧೆಡೆಗಳಿಂದ ನೂರಾರು ಅತಿಥಿ ಉಪನ್ಯಾಸಕರು ಪಾಲ್ಗೊಂಡು ಕೋಟೆ ಅಜನೇಯ ಸ್ವಾಮಿ ದೇವಸ್ಥಾನದ ಬಂಭಾಗದಿಂದ ಆರಂಭವಾಗಿತು.ರಾಜ್ಯಮಟ್ಟದ ಮೈಸೂರು ಚಲೋ ರ್ಯಾಲಿ
ಅತಿಥಿ ಉಪನ್ಯಾಸಕರ ನೇಮಕಾತಿಯಲ್ಲಿನ ಯುಜಿಸಿ ನಿಯಮವನ್ನು ಕೈಬಿಟ್ಟು, ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕ ರಾಜ್ಯ ಸಮನ್ವಯ ಸಮಿತಿ ವತಿಯಿಂದ ವಿವಿಧ ಜಿಲ್ಲೆಯ ಅತಿಥಿ ಉಪನ್ಯಾಸಕರು ಸೇರಿ ರಾಜ್ಯಮಟ್ಟದ ಮೈಸೂರು ಚಲೋ ನಡೆಸಿದರು.
60 ವರ್ಷ ಮೀರಿ ನಿವೃತ್ತಿ ಹೊಂದಿದ ಅತಿಥಿ ಉಪನ್ಯಾಸಕರಿಗೆ ನಿವೃತ್ತಿ ಭತ್ಯೆ
ಇದೀಗ ವಿದ್ಯಾರ್ಥಿಗಳಿಗೆ ಪಾಠ ಪ್ರವಚನ
ರೂ.ಗಳಿಗೆ ಹೆಚ್ಚಿಸಬೇಕು. ಮಾಸಿಕ ವೇತನ ನಂತರ ಯಾವುದೇ ರೀತಿಯ ಭತ್ಯೆ ಹೆಚ್ಚಿಸುವುದು ಎಂಬಕ್ಕಾರಿ ಬೇಡಿಕೆ.
ಮದ್ದೂರು. ಮಾಧ್ಯಮ ವಕ್ತಾರ ಡಾ.ಜಿ.ಸಿ. ಡಬ್ಬಿ ಬಿಜಾಪುರ, ಮಹಿಳಾ ಸಂಯೋ ಡಾ.ಬಿ.ಶಾಮಲಾ, ಹರ್ಷಿತ ಮೈಸೂ ಜಯಪ್ಪ, ಜಂಟಿ ಕಾರ್ಯದರ್ಶಿಕ ಮಹೇಶ್ ಮೈಸೂರು, ವಿ? ಮದ್ದೂರು, ಯತೀಶ್ ಕಬ್ಬಾಳ

