09/06/2025 12:58 AM

Translate Language

Home » ಲೈವ್ ನ್ಯೂಸ್ » ಮಾ.18 ರಿಂದ 30 ರವರೆಗೆ ಬೆಳಿಗ್ಗೆ 5 ರಿಂದ
ಮಧ್ಯಾಹ್ನ 12 ರವರೆಗೆ ವಿದ್ಯುತ್ ಸರಬರಾಜು ಮಾಡಲು ಕ್ರಮ

ಮಾ.18 ರಿಂದ 30 ರವರೆಗೆ ಬೆಳಿಗ್ಗೆ 5 ರಿಂದ
ಮಧ್ಯಾಹ್ನ 12 ರವರೆಗೆ ವಿದ್ಯುತ್ ಸರಬರಾಜು ಮಾಡಲು ಕ್ರಮ

Facebook
X
WhatsApp
Telegram

ಬೀದರ.18.ಮಾರ್ಚ.25:-110/33/11ಕೆವಿ ಜನವಾಡಾ ಉಪ-ಕೇಂದ್ರದಿAದ ಸರಬರಾಜು ಆಗುವ 11ಕೆವಿ ಕೆ.ಎಮ್.ಎಫ್. ಎನ್.ಜೆ.ವೈ. ಫೀಡರನ ಮೇಲೆ ಖeಛಿoಟಿಜuಛಿಣoಡಿiಟಿg ಕೆಲಸ ಇರುವುದರಿಂದ 11ಕೆವಿ ಚಾಂಬೋಳ ಐಪಿ ಫೀಡರ್‌ದಿಂದ ಚಾಂಚೋಳ, ಹಿಪ್ಪಳಗಾಂವ ಮತ್ತು ದದ್ದಪೂರ ಗ್ರಾಮಗಳಲ್ಲಿ ದಿನಾಂಕ: 19-03-2025 ರಿಂದ 30-03-2025 ರವರೆಗೆ ಬೆಳಿಗ್ಗೆ 5:00 ಗಂಟೆಯಿoದ ಮಧ್ಯಾಹ್ನ 12:00 ಗಂಟೆವರೆಗೆ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ.

ಪ್ರಯುಕ್ತ ಚಾಂಬೋಳ, ಹಿಪ್ಪಳಗಾಂವ ಮತ್ತು ದದ್ದಪೂರ ಊರಿನ ಫೀಡರಗಳ ಮೇಲೆ ಬರುವ ಎಲ್ಲಾ ವಿದ್ಯುತ್ ಗ್ರಾಹಕರು ಸಹಕರಿಸಬೇಕೆಂದು ಬೀದರ ವಿಭಾಗದ ಜೆಸ್ಕಾಂ ಕಾರ್ಯನಿರ್ವಾಹಕ ಇಂಜಿನೀಯರರು(ವಿ) ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!