10/06/2025 6:33 AM

Translate Language

Home » ಲೈವ್ ನ್ಯೂಸ್ » ಮಹಿಳೆ ಕಾಣೆ: ಪತ್ತೆಗಾಗಿ ಮನವಿ

ಮಹಿಳೆ ಕಾಣೆ: ಪತ್ತೆಗಾಗಿ ಮನವಿ

Facebook
X
WhatsApp
Telegram


ಬೀದರ 16.ಜನವರಿ.25:- ಬೀದರನ ಕಲನಗರ ತಾಲ್ಲೂಕಿನ ಚಿಕ್ಲಿ (ಯೂ) ಗ್ರಾಮದ ನಿವಾಸಿಯಾದ ಲಕ್ಷ್ಮೀ ಗಂಡ ನ್ಯಾನೇಶ್ವರ ಗುರುದಾಳೆ (25) ಇವರು ದಿನಾಂಕ: 30-12-2024 ರಂದು ಮನೆಯಲ್ಲಿ ಹೇಳದೆ ಹೊರಗೆ ಹೊಗಿ ಮನೆಗೆ ಮರಳಿ ಬರದೇ ಕಾಣೆಯಾಗಿರುತ್ತಾಳೆ.


  ಕಾಣೆಯಾದ ಮಹಿಳೆಯು 5 ಅಡಿ 3 ಇಂಚ್ ಎತ್ತರ ಇದ್ದು, ನೋಡಲು ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು, ಗೋಲು ಮುಖ ಇದ್ದು, ಮನೆಯಿಂದ ಹೋಗುವಾಗ ಮೈಮೇಲೆ ಕೆಂಪು ಬಣ್ಣದ ಸೀರೆ, ಕೆಂಪು ಬಣ್ಣದ ಬ್ಲೋಜ್ ಧರಿಸಿರುವ ಇವರು ಹಿಂದಿ ಮತ್ತು ಮರಾಠಿ ಭಾಷೆಯಲ್ಲಿ ಮಾತನಾಡುತ್ತಾರೆ.

ಈ ಕಾಣೆಯಾದ ಮಹಿಳೆಯ ಬಗ್ಗೆ ಯಾರಿಗಾದರೂ ಮಾಹಿತಿ ಸಿಕ್ಕಲ್ಲಿ ಹೊಕ್ರಣಾ ಪೊಲೀಸ್ ಠಾಣೆಯ ಪಿ.ಎಸ್. (8277975080), ಸರ್ಕಲ್ ಪೊಲೀಸ್ ಇನ್ಸಪೇಕ್ಟರ್ (9480803430), ಡಿ.ವಾಯ್.ಎಸ್.ಪಿ. ಬಾಲ್ಕಿ (9480803421), ಬೀದರ ಕಂಟ್ರೋಲ್ ರೂಮ್ (9480803400) ಗೆ ಸಂಪರ್ಕಿಸುವಂತೆ ಹೊಕ್ರಣಾ ಪೊಲೀಸ್ ಠಾಣೆಯ ಪಿ.ಎಸ್.ಐ. ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!