ಭಾರತೀಯ ರಿಸರ್ವ್ ಬ್ಯಾಂಕ್:
ವಿವಿಧ ಹುದ್ದೆಗಳಿಗೆ ನೇಮಕಾತಿ ಆರ್‌ಬಿಐ ಸೇವಾ ಮಂಡಳಿಯು ಗ್ರೇಡ್-ಎ ಮತ್ತು ಬಿ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ ಹೊರಡಿಸಿದು. ಅರ್ಜಿಗ ಈ ನೇಮಕಾತಿ ಅಭಿಯಾ ನದ ಅಡಿಯಲ್ಲಿ ಒಟ್ಟು 28 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. 39 ಳನ್ನು ಆಹ್ವಾನಿಸಲಾಗಿದೆ.
BANK OF ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಜುಲೈ 31, 2025
ಯಾವ್ಯಾವ ಹುದ್ದೆಗಳು?:
ಕಾನೂನು ಅಧಿಕಾರಿ (ಗ್ರೇಡ್-ಬಿ): 5 ಹುದೆಗಳು, ಮ್ಯಾನೇಜರ್ (ತಾಂತ್ರಿಕ-ಸಿವಿಲ್) ಗ್ರೇಡ್- ಬಿ: 6 ಹುದೆಗಳು, ಮ್ಯಾನೇಜರ್ (ತಾಂತ್ರಿಕ- ವಿದ್ಯುತ್) ಗ್ರೇಡ್- ಬಿ: 4 ಹುದ್ದೆಗಳು, ಸಹಾಯಕ ವ್ಯವಸ್ಥಾಪಕ (ಅಧಿಕೃತ ಭಾಷೆ) ಗ್ರೇಡ್-ಎ: 3 ಹುದ್ದೆಗಳು, ಸಹಾಯಕ ವ್ಯವಸ್ಥಾಪಕ (ಪ್ರೋಟೋಕಾಲ್ ಮತ್ತು ಭದ್ರತೆ) ಗ್ರೇಡ್-ಎ: 10 ಹುದ್ದೆಗಳು.
ಶೈಕ್ಷಣಿಕ ಆರ್ಹತೆಗಳೇನು?:
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯುಜಿಸಿ ಮತ್ತು ಆಯ್ಕೆ ಪ್ರಕ್ರಿಯೆ ಹೇಗೆ? ಲಿಖಿತ ಪರೀಕ್ಷೆ ಮತ್ತು ಸಂದರ್ಶನ ಸೇರಿದಂತೆ ಎರಡು ಹಂತಗಳಲ್ಲಿ ಆಯ್ಕೆ ಮಾಡಲಾಗುತ್ತದೆ.
ಲಿಖಿತ ಪರೀಕ್ಷೆಯು ಒಟ್ಟು 235 ಅಂಕಗಳಿಗೆ ನಡೆಯಲಿದ್ದು, ಅಭ್ಯರ್ಥಿಗಳಿಂದ ಸಂಬಂಧಪಟ್ಟ ಹುದ್ದೆಗೆ ಅನುಗುಣವಾಗಿ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಈ ಎರಡೂ ಹಂತಗಳಲ್ಲಿ ಉತ್ತೀರ್ಣರಾದ ನಂತರವೇ ಮೆರಿಟ್ ಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತದೆ.
ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್ ដួ: rbi.org.in ಬಾರ್ ಕೌನ್ಸಿಲ್ ಆಫ್ ಇಂಡಿಯಾದಿಂದ ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾ ಲಯ/ಕಾಲೇಜು/ಸಂಸ್ಥೆಯಿಂದ ಕನಿಷ್ಠ 50 ಪ್ರತಿಶತ ಅಂಕಗಳೊಂದಿಗೆ ಕಾನೂನು ಪದವಿಯನ್ನು ಹೊಂದಿರಬೇಕು.
ಅದೇ ಸಮಯದಲ್ಲಿ ಎಸ್.ಸಿ/ಎಸ್.ಟಿ ಮತ್ತು ವಿಶೇಷಚೇತನ ಅಭ್ಯರ್ಥಿಗಳು ಕನಿಷ್ಠ 45 ಪ್ರತಿಶತ ಅಂಕಗಳೊಂದಿಗೆ ಕಾನೂನು ಪದವಿಯನ್ನು ಹೊಂದಿರಬೇಕು.
ವಯೋಮಿತಿ:
ಅಭ್ಯರ್ಥಿಗಳ ವಯಸ್ಸಿನ ಮಿತಿಯನ್ನು ವಿವಿಧ ಹುದ್ದೆಗಳಿಗೆ ವಿಭಿನ್ನವಾಗಿ ನಿಗದಿಪಡಿಸಲಾಗಿದೆ. ಉದಾಹರಣೆಗೆ, ಮ್ಯಾನೇಜರ್ (ತಾಂತ್ರಿಕ-ಸಿಎಲ್) ಮತ್ತು ಮ್ಯಾನೇಜರ್ (ತಾಂತ್ರಿಕ-ಎಲೆಕ್ಟಿಕಲ್) ಹುದ್ದೆಗೆ ಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 21ರಿಂದ 35 ವರ್ಷಗಳ ನಡುವೆ ಇರಬೇಕು, ಆದರೆ ಸಹಾಯಕ ವ್ಯವಸ್ಥಾಪಕ (ಅಧಿಕೃತ ಭಾಷೆ) ಹುದ್ದೆಗೆ 21ರಿಂದ 30 ವರ್ಷಗಳು ಮತ್ತು ಸಹಾಯಕ ವ್ಯವಸ್ಥಾಪಕ (ಪ್ರೋಟೋ ಕಾಲ್ ಮತ್ತು ಭದ್ರತೆ) ಹುದ್ದೆಗೆ 25ರಿಂದ 40 ವರ್ಷಗಳ ವಯಸಿನ ಮಿತಿ ಇರಬೇಕು.
ಅರ್ಜಿ ಶುಲ್ಕ: ಸಾಮಾನ್ಯ/ಒಬಿಸಿ/ ಇಡಬ್ಲ್ಯೂಎಸ್ ವರ್ಗದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ 600 ರು., ಎಸ್‌ಸಿ/ಎಸ್‌ಟಿ/ ವಿಶೇಷ ಚೇತನ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ 100 ರು. ನಿಗದಿಪಡಿಸಲಾಗಿದೆ.