ಬೆಂಗಳೂರು.15.ಫೆಬ್ರವರಿ.26:ಪ್ರಥಮ ದರ್ಜೆ ಕಾಲೇಜುಗಳಿಗೆ ಈಗಾಗಲೇ ಕಾಲೇಜು ಶಿಕ್ಷಣ ಇಲಾಖೆ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿದೆ. ಆದರೆ, ಪಿಎಚ್ಡಿಗಳ ನೈಜತ ಮಾಡಿದಕ್ಕೆ ತೀವ್ರ ಆಕ್ರೋಶ, ಅನುಮಾನ ವ್ಯಕ್ತವಾಗುತ್ತಿದೆ.
ವಿಶೇಷಚೇತನ ಪ್ರಮಾಣಪತ್ರವೂ ತೊಟ್ಟಿ ಶಂಕೆ
ರಾಜ್ಯದಲ್ಲಿ 430 ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ ಕಾಲೇಜು ಶಿಕ್ಷಣ ಇಲಾಖೆ ಎರಡು ಸುತ್ತುಗಳಲ್ಲಿ ಈಗಾಗಲೇ ಅತಿಥಿ ಉಪನ್ಯಾಸಕರನ್ನು ಮೆಂಟ್ ಆಧಾರದಲ್ಲಿ ನೇಮಕ ಮಾಡಿದೆ.
ನೇಮಕಗೊಂಡ ಅನೇಕ ಅತಿಥಿ ಉಪನ್ಯಾಸಕರು ಬೇರೆ ರಾಜ್ಯಗಳಲ್ಲಿ ಬಗ್ಗೆ ಪ್ರಮಾಣಪತ್ರಗಳನ್ನು ಸಲ್ಲಿಸಿದ್ದಾರೆ. ಕಲಬುರಗಿ ಜಿಲ್ಲೆಯಲ್ಲೇ 200ಕ್ಕೂ ಹೆಚ್ಚು ಹಾಗೂ ರಾಜ್ಯದಲ್ಲಿ 20MK1ಕ್ಕೂ ಹೆಚ್ಚು ಅಭ್ಯರ್ಥಿಗಳು ಬೇರೆ ರಾಜ್ಯಗಳ
ಪಿಎಚ್ಡಿ ಪ್ರಮಾಣಪತ್ರ ಸಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಸರ್ಟಿಫಿಕೇಟ್‌ಳು ಬಹುತೇಶ ನಕಲಿ ಇರುವುದಾಗಿ ಆರೋಪ ಹಾಗೂ ದೂರುಗಳಿವೆ.
ಪ್ರಸ್ತುತ ಅಂಕಪಟ್ಟಿಗಳು, ಸೇವಾ ಪ್ರಮಾಣಪತ್ರ, ಕಲ್ಯಾಣ ಕರ್ನಾಟಕ ಪ್ರಮಾಣಪತ್ರಗಳನ್ನು ಪ್ರಾಂಶುಪಾಲರು ಪರಿಶೀಲನೆ ಮಾಡಬಹುದು. ಆದರೆ, ವಿಶೇಷಚೇತನ ಪ್ರಮಾಣಪತ್ರ ಹಾಗೂ
ಬೇರೆ ರಾಜ್ಯಗಳ ಪಿಎಚ್ ಡಿ ನೈಜತೆಯನ್ನು ಹೇಗೆ ಪರಿಶೀಲನೆ ಮಾಡುತ್ತಾರೆ ಎಂದು ಅತಿಥಿ ಉಪನ್ಯಾಸಕರ ಹುದ್ದೆಯಿಂದ ವಂಚಿತರಾದವರು ಪ್ರಶ್ನಿಸುತ್ತಿದ್ದಾರೆ. ಇರುವುದನ್ನು ಡಿಎಚ್ಗಳ ಮೂಲಕ ನೋಡಲ್ ಅಧಿಕಾರಿಗಳು ಮಾಡಿಸ ಬಹುದಾದರೂ ಸರಿಯಾಗಿ ಆಗುತ್ತಾ
ಎಂಬ ಪ್ರಶ್ನೆಗಳು ಉದ್ಭವಿಸುತ್ತವೆ. ಯಾವ ರಾಜ್ಯಗಳಿಂದ
ಪರಿಶೀಲನೆಗೆ ಕಮಿಟಿ ರಚಿಸಲು ಒತ್ತಡ
ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಹುದ್ದೆಗೆ ಕಾಲೇಜು ಶಿಕ್ಷಣ ಇಲಾಖೆಯೇ ಅರ್ಜಿ ಕರೆಯುತ್ತದೆ. ಅಲ್ಲಿಂದಲೇ ಮೆರಿಟ್ ಲಿಸ್ಟ್ ಮಾಡಿ, ಕೌನ್ಸೆಲಿಂಗ್ ಆಗುತ್ತದೆ. ಆದರೆ, ಬೇರೆ ರಾಜ್ಯಗಳಿಂದ ಪಡೆದ ಪಿಎಚ್ ಡಿಗಳ ನೈಜತೆಯನ್ನು ಪ್ರಾಂಶುಪಾಲರು ಪರಿಶೀಲನೆ ಮಾಡುವುದು ಹೇಗೆ? ಹೀಗಾಗಿ ನೈಜತೆ ಪರಿಶೀಲನೆಯನ್ನೇ ಅನುಮಾನದಿಂದ ನೋಡುವಂತಾಗಿದೆ. ಆದ್ದರಿಂದ ಕಾಲೇಜು ಶಿಕ್ಷಣ ಇಲಾಖೆಯೇ ಕಮಿಟಿ ಮಾಡಿ ಆಯಾ ವಿವಿಗಳಿಗೆ ಈ ಕಮಿಟಿ ಹೋಗಿ ನೈಜತೆ ಪರಿಶೀಲಿಸಿಕೊಂಡು ಬರುವುದು ಉತ್ತಮ ಎಂಬುದು ಬಹುತೇಕರ ಅಭಿಪ್ರಾಯವಾಗಿದೆ.
ಮೀರಪ್ಪ ಚೌಧರಿ ಚರಣಸಿಂಗ್ ವಿವಿ, ಗುಜರಾತ್‌ನ ಸಾಬರಮತಿ ವಿವಿ, ಮದ್ರಾಸ್ ವಿವಿ, ತಮಿಳುನಾಡಿನ ವಿನಾಯಕ ಮಿಶನ್ DF ವಿವಿ, ಉತ್ತರ ಪ್ರದೇಶದ ಬುಂದೇಲಖಂಡ ವಿವಿ. ಮಧ್ಯಪ್ರದೇಶದ ಸತ್ಯ ಸಾಯಿ ವಿವಿ, ಉತ್ತರ ಪ್ರದೇಶದ ಮೊನಾಡ್ ವಿವಿ, ರಾಜಸ್ಥಾನದ ಸನ್ ರೈಸ್ ವಿವಿ, ಒಪಿಜಿಎಸ್ ವಿವಿ. ಮಹಾರಾಷ್ಟ್ರದ ಬಾಬಾಸಾಹೇಬ್
ಬೇರೆ ರಾಜ್ಯಗಳಿಂದ ನಕಲಿ ಉಪನ್ಯಾಸಕ ಹುದ್ದೆ ಗಿಟ್ಟಿಸಿದ್ದಾರೆ.
ಆ ವಿಶ್ವವಿದ್ಯಾಲಯದಲ್ಲಿ ಆರ್ ಟಿಐ ಅಡಿ ಮಾಹಿತಿ ತಂದಾಗ ಕೆಲ ಅಭ್ಯರ್ಥಿಗಳು ಆ ಗೈಡ್ ಗಳಿಗೆ ಕರೆ, ಮೆಸೇಜ್ ಮಾಡಿ ಕೇಳಿದಾಗ ಅಂತಹ ಅಭ್ಯರ್ಥಿ ತನ್ನ ಮುಗಿಸಿಲ್ಲ ಎಂಬ ಉತ್ತರ ಬರುತ್ತಿದೆ. ಶಿಕ್ಷಣ ಇಲಾಖೆಯೇ ನೈಜತೆ ಪರಿಶೀಲನೆ
-ಡಾ. ಶಿವಕುಮಾರ ಶಿಂಧೆ ಅತಿಥಿ ಉಪನ್ಯಾಸಕ ಹುದ್ದೆ ವಂಚಿತ ಅಭ್ಯರ್ಥಿ
ನಕಲಿ ಅಂಗವಿಕಲತೆ
ಅಂಬೇಡ್ಕರ್ ಮರಾಠವಾಡ ವಿವಿ, ಬಹಾರದ ಮಗರ ವಿಶ್ವವಿದ್ಯಾಲಯ ಸೇರಿ ಬೇರೆ ಬೇರೆ ರಾಜ್ಯಗಳಿಂದ ಪಿಎಚ್ ಡಿಗಳನ್ನು ಪಡೆದಿರುವ ಅಭ್ಯರ್ಥಿಗಳು ಅತಿಥಿ ಉಪನ್ಯಾಸಕ ಹುದ್ದೆಗೆ ಅರ್ಜಿಗಳನ್ನು
ಪಿಎಚ್ ಡಿಗಳ ನೈಜತೆ ಮಾಡಿಸಲಾಗುವುದು. ಬೇರೆ ರಾಜ್ಯದ ವಿಶ್ವವಿದ್ಯಾಲಯಗಳಿಗೆ ಪತ್ರ ಬರೆಯಲಾಗುವುದು.
ಪ್ರಾಂಶುಪಾಲ, ನರಕಾರಿ ಪ್ರಥಮ ದರ್ಜೆ ಕಾಲೇಜು (ಸ್ವಾಯ) ಕಲ
ಆದರೆ, ಸಲ್ಲಿಸಿದ್ದಾರೆ. ವಿಶ್ವವಿದ್ಯಾಲಯಗಳ ನೈಜತೆ ಪರಿಶೀಲನೆ ಪ್ರಾಂಶುಪಾಲರ ಹೆಗಲಿಗೆ ಏರಿಸಿರುವುದು ಅಷ್ಟೊಂದು ಸಮಂಜಸವಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.






Any questions related to ಬೇರೆ ರಾಜ್ಯಗಳಿಂದ 2,000ಕ್ಕೂ ಹೆಚ್ಚು ಪಿಎಚ್‌ಡಿ. ಮತ್ತು 300 ಅತಿಥಿ ಉಪನ್ಯಾಸಕರು ರಾಜೀನಾಮೆ.?