ಬೀದರ.09.ಜುಲೈ.25:- ಉಪ-ವಿಭಾಗದಭಾತಂಬ್ರಾ ಮತ್ತು ಲಖನಗಾಂವ33/11 ಉಪ-ಕೇಂದ್ರದಲ್ಲಿ ತುರ್ತು ಕೆಲಸದ ನಿಮಿತ್ಯ 33 ಕೆ.ವಿ. ಭಾತಂಬ್ರಾ ಉಪ ಕೇಂದ್ರದ ಫೀಡರಗಳಾದ 11 ಕೆ.ವಿ. ತೆಲಗಾಂವ ಎನ್.ಜೆ.ವೈ, 11 ಕೆ.ವಿ.ಕೊರೂರು ಎನ್.ಜೆ.ವೈ.11 ಕೆ.ವಿ.ಮೇತಿ ಮೇಳಕುಂದಾ ಎನ್.ಜೆ.ವೈ.11 ಕೆ.ವಿ.ಭಾತಂಬ್ರಾ ಐ.ಪಿ.11 ಕೆ.ವಿ.ಭಾಟಸಾಂಗವಿ ಐ.ಪಿ.11 ಕೆ.ವಿ.ಜಾಯಗಾಂವ ಹಾಗೂ 33 ಕೆ.ವಿ. ಲಖನಗಾಂವ ಉಪ-ಕೇಂದ್ರದ ಫೀಡರಗಳು 11 ಕೆ.ವಿ.ಕಾಕನಾಳ ಎನ್.ಜೆ.ವೈ. 11 ಕೆ.ವಿ. ಶಿವಣಿ ಎನ್.ಜೆ.ವೈ.,11 ಕೆ.ವಿ.ಕಾಸರತುಗಾಂವ ಐ.ಪಿ. 11 ಕೆ.ವಿ.ಲಂಜವಾಡ ಐ.ಪಿ.11 ಕೆ.ವಿ.ಲಖನಗಾಂವ ಐ.ಪಿ.11 ಕೆ.ವಿ.ಸೋಮೆಶ್ವರ ಐ.ಪಿ.ಫೀಡರಗಳಲ್ಲಿ ದಿನಾಂಕ: 10-07-2025 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.
ಕಾರಣ ಸಾರ್ವಜನಿಕರು ಸಹಕರಿಸಬೇಕೆಂದು ಜೆಸ್ಕಾಂ ಭಾಲ್ಕಿ ಕಾರ್ಯ ಮತ್ತು ಪಾಲನೆ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರ್ (ವಿ) ಅವರು ಪ್ರಕಟಣೆಂiÀiಲ್ಲಿ ತಿಳಿಸಿದ್ದಾರೆ.