09/06/2025 3:45 PM

Translate Language

Home » ದೇಶ » ಬೀದರ ನಗರ ಸಭೆಯನ್ನು ಬಯಲು ಶೌಚ ಮುಕ್ತ ಪ್ಲಸ್ ಪ್ರದೇಶವೆಂದು ಘೋಷಣೆ

ಬೀದರ ನಗರ ಸಭೆಯನ್ನು ಬಯಲು ಶೌಚ ಮುಕ್ತ ಪ್ಲಸ್ ಪ್ರದೇಶವೆಂದು ಘೋಷಣೆ

Facebook
X
WhatsApp
Telegram


ಬೀದರ, ನವೆಂಬರ್.27 (ಕರ್ನಾಟಕ ವಾರ್ತೆ):- ಬೀದರ ನಗರ ಸಭೆ ವ್ಯಾಪ್ತಿಯಲ್ಲಿನ 35 ವಾರ್ಡ್ ಗಳಲ್ಲಿರುವ ವಾಸದ ಮನೆ, ವಾಣಿಜ್ಯ ಕಟ್ಟಡ ಹಾಗೂ ಶಾಲಾ-ಕಾಲೇಜುಗಳು ಶೌಚಾಲಯಗಳನ್ನು ಹೊಂದಿದ್ದು ಯಾರು ಸಹ ಬಯಲು ಶೌಚ ಮಾಡದಿರುವುದು ಕಂಡು ಬಂದಿರುವ ಹಿನ್ನೆಲೆಯಲ್ಲಿ ಸರ್ಕಾರದಿಂದ ಈಗಾಗಲೇ ಬಯಲು ಶೌಚ ಮುಕ್ತ  ODF City  ಎಂದು ಘೋಷಣೆಯಾಗಿದ್ದು.

ಪ್ರಸಕ್ತ ನಗರದಲ್ಲಿ ಸಾರ್ವಜನಿಕ ಹಾಗೂ ಸಮುದಾಯ ಶೌಚಾಲಯಗಳು ಕಾರ್ಯನಿರ್ವಹಿಸುತ್ತಿದ್ದು ನಗರದ ವ್ಯಾಪ್ತಿಯಲ್ಲಿ ಯಾರು ಸಹ ಬಯಲು ಶೌಚ ಮಾಡದಿರುವುದು ಕಂಡುಬAದಿರುವ ಹಿನ್ನೆಲೆಯಲ್ಲಿ ಹಾಗೂ ಸ್ವಚ್ಛ ಭಾರತ್ ಮಿಷನ್ ಬಯಲು ಶೌಚಮುಕ್ತ ಪ್ರದೇಶದ ಮಾರ್ಗಸೂಚಿಯನ್ನು ಕ್ರಮಬದ್ಧವಾಗಿ ಅನುಷ್ಠಾನಗೊಳಿಸಲಾಗಿದ್ದು.

ಬೀದರ ನಗರ ಸಭೆಯನ್ನು ಬಯಲು ಶೌಚ ಮುಕ್ತ ಪ್ಲಸ್  (declaration of open defecation free plus City) ಪ್ರದೇಶವೇಂದು ಘೋಷಣೆ ಮಾಡಲಾಗಿದೆ ಎಂದು ಬೀದರ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!