09/06/2025 8:54 AM

Translate Language

Home » ಲೈವ್ ನ್ಯೂಸ್ » ಬೀದರ ನಗರ ಪೊಲೀಸ್ ಠಾಣೆ ಹೆಸರನ್ನು ಬೀದರ ಸಬ್ ಅರ್ಬನ್ ಪೊಲೀಸ್ ಠಾಣೆ ಎಂದು ಮರು ನಾಮಕರಣ

ಬೀದರ ನಗರ ಪೊಲೀಸ್ ಠಾಣೆ ಹೆಸರನ್ನು ಬೀದರ ಸಬ್ ಅರ್ಬನ್ ಪೊಲೀಸ್ ಠಾಣೆ ಎಂದು ಮರು ನಾಮಕರಣ

Facebook
X
WhatsApp
Telegram


ಬೀದರ.29.ಜನವರಿ.25.:-2025ನೇ ಜನವರಿ.4 ರಂದು ಬೀದರ ನಗರ ಪೊಲೀಸ್ ಠಾಣೆಯ ಹೆಸರನ್ನು “ಬೀದರ ಸಬ್ ಅರ್ಬನ್ ಪೊಲೀಸ್ ಠಾಣೆ” ಎಂದು ಮರು ನಾಮಕರಣ ಮಾಡಲಾಗಿದೆ ಎಂದು ಬೀದರ ಸಬ್ ಅರ್ಬನ್ ಪೊಲೀಸ್ ಠಾಣೆಯ ಪಿಎಸ್‌ಐ (ಕಾ.ಸು.) ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಬೀದರ ಪೊಲೀಸ್ ಅಧೀಕ್ಷಕರು ಬೀದರ ನಗರ ಪೊಲೀಸ್ ಠಾಣೆಯ ಹೆಸರನ್ನು ಬೀದರ ಸಬ್ ಅರ್ಬನ್ ಪೊಲೀಸ್ ಠಾಣೆ ಎಂದು ಮರು ನಾಮಕರಣಕ್ಕೆ ಅಗತ್ಯ ಕರಮಕೈಗೊಂಡು ಮರು ನಾಮಕರಣ ಜಾರಿಗೆ ಮಾಡಲು ಸೂಚಿಸಿದ ಮೇರೆಗೆ ಕ್ರಮ ವಹಿಸಲಾಗಿರುತ್ತದೆ ಎಂದು ಅವರು ತಿಳಿಸಿದ್ದಾರೆ.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!