|

ಬೀದರ್ ಬ್ರೇಕಿಂಗ್ ನ್ಯೂಸ್, ಸಂಕ್ರಾಂತಿ ಪ್ರಯುಕ್ತ ಕರ್ನಾಟಕ ಟಿ ವಿ ವತಿಯಿಂದ ರಂಗೋಲಿ ಸ್ಪರ್ಧೆ*

ಬೀದರ್. 13.ಜನವರಿ.26: ಬೀದರ್ ಜಿಲ್ಲೆಯಲ್ಲಿ ಸಂಕ್ರಾಂತಿ ಪ್ರಯುಕ್ತ ರಂಗೋಲಿ ಸ್ಪರ್ಧೆ ಆಯೋಜಿಸಿದ ಕರ್ನಾಟಕ ಟಿವಿ

ಈ ಕಾರ್ಯಕ್ರಮ ದಲ್ಲಿ ಮುಖ್ಯ ಅತಿಥಿ ಯಾಗಿ ಆಗಮಿಸಿದ ಶಾಸಕ ಶೈಲೆಂದರ್ ಬೆಲ್ದಾಳೆ

ಬೀದರ್ ಜಿಲ್ಲೆಯ ಹಲವು ತಾಲೂಕಿನಿಂದ  ಬಂದಂತಹ ಸ್ಪರ್ಧಾಧಿಗಳು

ಒಂದೊಂದು ರಂಗೋಲಿಯ ಚಿತ್ರಣವು ಕಣ್ಣು ಸೆಳೆಯುವಂತೆ ಮೂಡಿತು

ಚಿಕ್ಕ ಚಿಕ್ಕ ಹೆಣ್ಣು ಮಕ್ಕಳು ಮತ್ತು ಗಂಡು ಮಕ್ಕಳು ಕೂಡ ಈ ಸ್ಪರ್ಧೆ ಯಲ್ಲಿ ಭಾಗಿಯಾಗಿದ್ದರು

ಈ ಸ್ಪರ್ಧೆಯಲ್ಲಿ ವಿಶೇಷತೆ ಯಂದ್ರೆ 8 ವರ್ಷದ ಬಾಲಕ ಕೂಡ ಈ ಸ್ಪರ್ಧೆ ಯಲ್ಲಿ ಭಾಗಿ ಯಾಗಿದ್ದ ಅವನ ಕಲೆಗೆ ಬೆಲೆ ಕಟ್ಟೋ ಕ್ಕೆ ಆಗೋದಿಲ್ಲ ಆ ಪ್ರತಿಭೆ ನೋಡೋದೇ ಒಂದು ಭಾಗ್ಯ

ಮೊದಲನೇ ಸ್ಪರ್ಧಿಗೆ 5000 ಸಾವಿರ ರೂಪಾಯಿ ಬಹುಮಾನ
ದ್ವಿತೀಯ ಬಹುಮಾನ 3000
ತೃತೀಯ ಬಹುಮಾನ 2000 ಈ ರೀತಿ ಬಹುಮಾನ ವಿತರಿಸಲಾಯಿತು

ಹೆಮ್ಮೆಯ ವಿಷಯ ಏನೆಂದರೆ  ಸಂಕ್ರಾಂತಿ ಪ್ರಯುಕ್ತ ಬೀದರ್ ಜಿಲ್ಲೆಯ ಜನತೆಗೆ ಇದೊಂದು ಹಬ್ಬ ಇದ್ದಂತಾಗಿತ್ತು ಪ್ರತಿ ಯೊಬ್ಬರು ತಮ್ಮ ತಮ್ಮ ಕಲೆ ತಮ್ಮ ಹೃದಯ ದಿಂದ ಮನಸ್ಸಿನಿಂದ ರಂಗೋಲಿಯಲ್ಲಿ ಒಂದೊಂದು ಚಿತ್ರ ಪ್ರಿಂಟ್ ಗಳಂತೆ ಕಾಣು ತ್ತಿದ್ದವು

ಈ ಒಂದು ಸಂಧರ್ಭ ದಲ್ಲಿ ಜಿಲ್ಲೆಯ ಮುಖ್ಯ ಅತಿಥಿ ಗಳಾದ ಬಾಬುರಾವ ಮಲ್ಕಪುರ್, ಕೆ ಡಿ ಗಣೇಶ, ಪೂಜಾ ಜ್ಯಾರ್ಜ್, ಮೈಲಾರ್ ಮಲ್ಲಣ್ಣ ದೇವಸ್ಥಾನದ ಅಪ್ಪಾಜಿ, ವಿಜಯ ಕುಮಾರ್, ಕೌನ್ಸ್ ರ್   ಹನಮಂತ ಮತ್ತಿರರರು ಭಾಗಿ ಯಾಗಿದ್ದರು

ಬೀದರ್ ಜಿಲ್ಲೆಯ ವರದಿಗಾರರು

ಬಾಲಾಜಿ ಜಬಾಡೆ

Similar Posts

Leave a Reply

Your email address will not be published. Required fields are marked *