ಬೀದರ.17.ಮಾರ್ಚ.25:-110/33-11ಕೆ.ವಿ ಉಪ-ವಿತರಣಾ ಕೇಂದ್ರ, ಕ.ವಿ.ಪ್ರ.ನಿ.ನಿ. ಮಂಠಾಳ ಮತ್ತು ಸಸ್ತಾಪುರ (ಬಸವಕಲ್ಯಾಣ ಕಾರ್ಯ ಮತ್ತು ಪಾಲನೆ ಉಪ ವಿಭಾಗ) ವ್ಯಾಪ್ತಿಯ ಬರುವ 110ಕೆ.ವಿ ಮಂಠಾಳ ಮತ್ತು ಸಸ್ತಾಪುರ ವಿದ್ಯುತ್ ಉಪ-ಕೇಂದ್ರದಲ್ಲಿ ತುರ್ತು ಕೆಲಸದ ಪ್ರಯುಕ್ತ
ದಿನಾಂಕ: 19-03-2025 ರಂದು ಬೆಳÀಗ್ಗೆ 06:30 ಗಂಟೆಯಿoದ 12:00 ಗಂಟೆವರೆಗೆ 33ಕೆವಿ ಬಸವಕಲ್ಯಾಣ, 33ಕೆವಿ ಮುಚಲಂಬ, 33ಕೆವಿ ಮುಡಬಿ, 33ಕೆವಿ ಭೋಸ್ಗಾ, ಮೋರಖಂಡಿ ಮತ್ತು ಸುತ್ತಲಿನ ಗ್ರಾಮಾಂತರ ಪ್ರದೇಶಗಳಾದ 11ಕೆ.ವಿ ನಾರಾಯಣಪುರ, 11ಕೆ.ವಿ ಪರ್ತಾಪುರ, 11ಕೆ.ವಿ ಸಸ್ತಾಪುರ, 11ಕೆ.ವಿ ಸೀತಾ ಕಾಲೋನಿ, 11ಕೆ.ವಿ ತ್ರಿಪೂರಾಂತ್, 11ಕೆ.ವಿ ಚುಲ್ಕಿನಾಳ, 11ಕೆ.ವಿ ಖಾಂಡಸರಿ,
11ಕೆವಿ ಕೈಕಾರಿಕಾ ಪ್ರದೇಶದಲ್ಲಿ 11ಕೆವಿ ಮಂಠಾಳ, ನಿಲಕಂಠವಾಡಿ, ಜಾಫರವಾಡಿ, ಗುಂಡೂರ, ಚಿಟ್ಟಾ (ಕೆ), ಖಾನಾಪುರ ಉಜಲಂಬ ಮತ್ತು ಘೋಟಾಳ ಮಾರ್ಗದ ಗ್ರಾಮಿಣ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗುತ್ತದೆ ಕಾರಣ ಗ್ರಾಹಕರು ಸಹಕರಿಸಬೇಕೆಂದು ಹುಮನಾಬಾದ 220ಕೆವಿ ಸ್ವೀಕರಣಾ ಕೇಂದ್ರ ಕಾರ್ಯನಿರ್ವಾಹಕ ಅಭಿಯಂತರರು(ವಿ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.