Home » ಲೈವ್ ನ್ಯೂಸ್ » ಬಿಜೆಪಿ ಯುವ ಮೋರ್ಚಾ ಜಿಲ್ಲಾ ವತಿಯಿಂದ ಬೃಹತ್ ಪ್ರತಿಭಟನೆ

ಬಿಜೆಪಿ ಯುವ ಮೋರ್ಚಾ ಜಿಲ್ಲಾ ವತಿಯಿಂದ ಬೃಹತ್ ಪ್ರತಿಭಟನೆ

Facebook
X
WhatsApp
Telegram

ಬೀದರ.24.ಜನವರಿ.26:ಕರ್ನಾಟಕ ದಲ್ಲಿ  ಕಾಂಗ್ರೆಸ್ ಸರ್ಕಾರ ಬಂದಿನಿಂದ ಗುಂಡಾ ರಾಜ್ಯವಾಗಿ ಮಾರ್ಪಾಡವಾಗಿದೆ   ಕರ್ನಾಟಕ ರಾಜ್ಯದ ಗೌರವಾನ್ವಿತ ರಾಜ್ಯಪಾಲರನ್ನು ವಿಧಾನಸೌಧದಲ್ಲಿ ಭಾಷಣದ ನಂತರ ಅಡ್ಡಗಟ್ಟಿ ತಡೆದು ಗೂಂಡಾಗಿರಿ ಮೆರೆದು ಹಲ್ಲೆ ಮಾಡಲಿಕ್ಕೆ ಹೊರಟ ಬಿಕೆ ಹರಿಪ್ರಸಾದ್ ಮತ್ತು ಶಾಸಕರಾದ ಬಾಲಕೃಷ್ಣ. ಶರತ್ ಬಚ್ಚೇಗೌಡ . ಪ್ರದೀಪ್ ಈಶ್ವರ್   ಇವರೆಲ್ಲರನ್ನ   ವಿಧಾನಸಭೆಯಿಂದ ವಜಾಗೋಳಿಸಿ ಸಸ್ಪೆಂಡ್ ಮಾಡಿ ಎಂದು   ಬಿಜೆಪಿ ಯುವ ಮೋರ್ಚ ಜಿಲ್ಲಾ ಘಟಕ ವತಿಯಿಂದ  ಪ್ರತಿಭಟನೆ ಮಾಡಲಾಯಿತು ಈ ಸಂದರ್ಭದಲ್ಲಿ 
ಶ್ರೀ ಸಂತೋಷ್ ರೆಡ್ಡಿ  ಜಿಲ್ಲಾಧ್ಯಕ್ಷರು ಬಿಜೆಪಿ ಯುವ ಮೋರ್ಚ ಬೀದರ್  ಕೇಂದ್ರದ ಮಾಜಿ ಸಚಿವರು ಮಾಜಿ ಸಂಸದರು  ಭಗವಂತ ಖೋಬಾ ಗುರುನಾಥ್ ಜಾಂತಿ ಕರ್   ನಗರ ಅಧ್ಯಕ್ಷರು   ಶಶಿಧರ್ ಹೊಸಳ್ಳಿ  ಗ್ರಾಮಾಂತರ ಅಧ್ಯಕ್ಷರು  ದೀಪಕ್ ಗಾದಗಿ  ಅಶೋಕ್ ಹೊಕ್ರಾಣ  ಸುಭಾಷ್ ಮಡಿವಾಳ   ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ವೀರೇಶ್ ಸ್ವಾಮಿ ರೋಷನ್ ವರ್ಮ  ನಿತಿನ್ ನವಲ್ ಕಲಿ   ಗಣೇಶ್ ಭೋಸಲೆ ಸುನಿಲ್ ಗೌಳೆ  ಮೃತ್ಯುಂಜಯ ಬಿರಾದರ್ ವಿಜಯ್ ಕುಮಾರ್ ಹೆಗ್ಗಿ   ಬಸವರಾಜ್ ಬಂಬಳಗಿ ಸಂಗಮೇಶ್ ಪಾಟೀಲ್ ಸುರೇಂದ್ರ ಕುಲಕರ್ಣಿ ಶರಣು ಸಿದ್ವೀರ್  ಸತೀಶ್ ಶೆಟ್ಟಿಗೊಂಡ  ಸಂಗಮೇಶ್  ಹುಮ್ನಾಬಾದೆ ಡಾಕ್ಟರ  ಜಗದೀಶ್ ಬೋರೆ  ಶಿವಕುಮಾರ್ ಸುಲ್ತಾನ್ ಪುರ್  ಸಂತೋಷ್ ಬಿರಾದರ್  ಪುಷ್ಪಕ್ ಜಾದವ್ 

, ಮೋರ್ಚಾದ ಎಲ್ಲಾ ಪದಾಧಿಕಾರಿಗಳು ನಗರದ ಎಲ್ಲಾ ಪದಾಧಿಕಾರಿ ಗ್ರಾಮಾಂತರ ಮತ್ತು ದಕ್ಷಿಣ ಮಂಡಲದ ಎಲ್ಲಾ   ಪಕ್ಷದ ಮುಖಂಡರು ಪದಾಧಿಕಾರಿಗಳು ಕಾರ್ಯಕರ್ತರುಗಳು ಉಪಸ್ಥಿತರಿದ್ದರು.

Author

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Stock market

Astrology