ಬೀದರ,21.ಫೆಬ್ರವರಿ.26:- ಕರ್ನಾಟಕ ವಿಧಾನ ಪರಿಷತ್ ಸಭಾಪತಿಗಳಾದ ಬಸವರಾಜ ಎಸ್.ಹೊರಟ್ಟಿ ಅವರು ಫೆಬ್ರವರಿ. 23 ರಂದು ಬೀದರ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿರುತ್ತಾರೆ.
ಅವರು ಫೆ.23 ರಂದು ಬೆಳಿಗ್ಗೆ 6.20ಕ್ಕೆ ಬೆಂಗಳೂರು ಸ್ಟಾರ್ ಏರ್ ಎಸ್5 159 ವಿಮಾನದ ಮೂಲಕ ಹೊರಟು ಬೆಳಿಗ್ಗೆ 7.35ಕ್ಕೆ ಬೀದರಗೆ ಆಗಮಿಸಲಿದ್ದಾರೆ. ನಂತರ ಬೀದರನ ಪ್ರೇಸ್ ಕ್ಲಬ್ ಬಿಲ್ಡಿಂಗ್ದಲ್ಲಿ ಪತ್ರಕರ್ತರ ಸಂಘದ ಕಾರ್ಯಾಒಲಂiÀ ಉದ್ಘಾಟನೆ ಹಾಗೂ ಮಹಿಳಾ ನೌಕರರ ಸಂಘ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆಂದು ಸಭಾಪತಿಗಳ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.






Any questions related to ಫೆ.23 ರಂದು ವಿಧಾನ ಪರಿಷತ್ ಸಭಾಪತಿಗಳಾದ ಬಸವರಾಜ ಎಸ್.ಹೊರಟ್ಟಿ ಅವರ ಬೀದರ ಜಿಲ್ಲಾ ಪ್ರವಾಸ?