09/06/2025 12:58 AM

Translate Language

Home » ಲೈವ್ ನ್ಯೂಸ್ » ಫೆ.15 ರಂದು ಅಂಚೆ ಇಲಾಖೆ ಡಾಕ್ ಅದಾಲತ್.!

ಫೆ.15 ರಂದು ಅಂಚೆ ಇಲಾಖೆ ಡಾಕ್ ಅದಾಲತ್.!

Facebook
X
WhatsApp
Telegram


ಬೀದರ.07.ಫೆಬ್ರುವರಿ.25: -ಅಂಚೆ ಅಧೀಕ್ಷಕರು ಬೀದರ ವಿಭಾಗ ಬೀದರ ಅವರ ಕಾರ್ಯಾಲಯದಲ್ಲಿ ಫೆಬ್ರುವರಿ.15 ರಂದು ಬೆಳಿಗ್ಗೆ 10 ಗಂಟೆಗೆ ಬೀದರ ಅಂಚೆ ವಿಭಾಗದ ಡಾಕ್ ಅದಾಲತ್‌ವನ್ನು ಆಯೋಜಿಸಲಾಗಿದೆ ಎಂದು ಬೀದರ ವಿಭಾಗದ ಅಂಚೆ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಅಂಚೆ ಇಲಾಖೆಗೆ ಸಂಬAಧಿಸಿದ ಎಲ್ಲಾ ರೀತಿಯ ಸೇವೆಗಳ ಬಗ್ಗೆ ಅಹವಾಳುಗಳೇನಾದರೂ ಇದ್ದಲ್ಲಿ ಅವುಗಳನ್ನು ಡಾಕ್ ಅದಾಲತ್ತಿನಲ್ಲಿ ಆಲಿಸಲಾಗುವುದು.

ಎಲ್ಲಾ ಅಂಚೆ ಗ್ರಾಹಕರು ತಮ್ಮ ಅಹವಾಲುಗಳನ್ನು ಅಂಚೆ ಮೂಲಕ ಅಥವಾ  mail: dobidar.ka@indiapost.gov.in     ಗೆ ದಿನಾಂಕ: 14-02-2025 ರೊಳಗಾಗಿ ಕಳುಹಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!