ಔರಾದ.11.ಮೇ.25:- ಬುದ್ಧ ಪೂರ್ಣಿಮೆಯ ಪವಿತ್ರ ಸಂದರ್ಭದಲ್ಲಿ, ಔರಾದ ಪಟ್ಟಣದ ಬೌದ್ಧ ನಗರದಲ್ಲಿ ದಿನಾಂಕ 12 ಮೇ 2025, ಸಂಜೆ 8:00 ಗಂಟೆಗೆ ಐತಿಹಾಸಿಕ ಹಾಗೂ ಪ್ರೇರಣಾದಾಯಕ “ಫುಲೆ” ಚಲನಚಿತ್ರದ ಪ್ರದರ್ಶನವನ್ನು ಆಯೋಜಿಸಲಾಗಿದೆ.
ಸಾಮಾಜಿಕ ನ್ಯಾಯ ಮತ್ತು ಶೈಕ್ಷಣಿಕ ಹಕ್ಕುಗಳಿಗಾಗಿ ಹೋರಾಡಿದ ಮಹಾನ್ ದಂಪತಿ ಜ್ಯೋತಿರಾವ್ ಹಾಗೂ ಸಾವಿತ್ರೀಬಾಯಿ ಫುಲೆಯ ಜೀವನದ ಆಳವಾದ ಸಂದೇಶವನ್ನು convey ಮಾಡುವ ಈ ಚಿತ್ರವನ್ನು ನಿಮಗೂ ನಿಮ್ಮ ಕುಟುಂಬದವರಿಗೂ ನೋಡಲು ಆತ್ಮೀಯ ಆಮಂತ್ರಣ.
ಸ್ಥಳ: ಬೌದ್ಧ ನಗರ, ಔರಾದ
ದಿನಾಂಕ ಮತ್ತು ಸಮಯ: 12 ಮೇ 2025, ಸಂಜೆ 8:00
ನಿಮ್ಮ ಆಗಮನಕ್ಕಾಗಿ ಕಾದಿರುವವರು,
ಬೌದ್ಧ ನಗರ, ಔರಾದ ನಿವಾಸಿಗಳು
