ಹೊಸ ದೆಹಲಿ.27.ಮಾರ್ಚ್.26: ಫುಡ್ ಕಾರ್ಪೋರೇಶನ್ ಆಫ್ ಇಂಡಿಯಾ-ಸಾವಿರಾರು ಮಂದಿಗೆ ಉದ್ಯೋಗಾವಕಾಶ ನೇಮಕಾತಿ ಸಂಸ್ಥೆ: ಫುಡ್ ಕಾರ್ಪೋರೇಶನ್ ಆಫ್ ಇಂಡಿಯಾ (FCI) ಒಟ್ಟು ಹುದ್ದೆಗಳು: 33,566 ತುಂಬಲು ಅಧಿಸೂಚನೆ ಹೊರಡಿಸಲಾಗಿದೆ
ಉದ್ಯೋಗ ಸ್ಥಳ: ದೇಶಾದ್ಯಂತ
ಹುದ್ದೆಯ ಹೆಸರು: ಮ್ಯಾನೇಜರ್, ಅಸಿಸ್ಟೆಂಟ್, ಜ್ಯೂನಿಯರ್ ಇಂಜಿನಿಯರ್
ದ್ಯಾರ್ಹತೆ: ಮ್ಯಾನೇಜರ್-ಪದವಿ, ಸಿಎ ಅಥವಾ ಬಿ.ಕಾಂ. ಎಂಬಿಎ, ಜ್ಯೂನಿಯರ್ ಇಂಜಿನಿಯರ್-ಡಿಪ್ಲೋಮಾ, ಬಿಇ ಅಥವಾ ಬಿ.ಟೆಕ್, ಟೈಪಿಸ್ಟ್- ಪದವಿ, ವಾಚ್ ಮನ್
ವಯೋಮಿತಿ: ಕನಿಷ್ಠ 18ರಿಂದ ಗರಿಷ್ಠ 35 ವರ್ಷ (ಹುದ್ದೆಗನುಗುಣವಾಗಿ).
ಅರ್ಜಿ ಶುಲ್ಕ: ಎಸ್ ಸಿ, ಎಸ್ ಟಿ- ಶುಲ್ಕ ವಿನಾಯ್ತಿ
UR (ಮೀಸಲಾತಿ ರಹಿತ), ಒಬಿಸಿ, ವಿಶೇಷ ಚೇತನ ಅಭ್ಯರ್ಥಿಗಳಿಗೆ-800 ರೂಪಾಯಿ
ಪಾವತಿ ವಿಧಾನ: ಆನ್ ಲೈನ್
ಆಯ್ಕೆ ವಿಧಾನ: ಆನ್ ಲೈನ್ ಕಂಪ್ಯೂಟರ್ ಆಧಾರಿತ ಪರೀಕ್ಷೆ, ಸಂದರ್ಶನ
ಅರ್ಜಿ ಸಲಿಕೆ ಕೊನೆ ದಿನಾಂಕ- ಸಂಸ್ಥೆಯ ಅಧಿಸೂಚನೆ ಗಮನಿಸಿ
ಹೆಚ್ಚಿನ ವಿವರ:https://fci.gov.in/recruitment





Any questions related to ಫುಡ್ ಕಾರ್ಪೋರೇಶನ್ ಆಫ್ ಇಂಡಿಯಾ- ವಿಭಾಗದಲ್ಲಿ 33566 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ..?