04/08/2025 1:00 AM

Translate Language

Home » ಲೈವ್ ನ್ಯೂಸ್ » ಪ್ರತಿ ಲಿಟರಗೆ 4 ರೂ. ಹೆಚ್ಚಳ ಹೆಚ್ಚಳ ರಾಜ್ಯ ಸರ್ಕಾರ ಆದೇಶ.!

ಪ್ರತಿ ಲಿಟರಗೆ 4 ರೂ. ಹೆಚ್ಚಳ ಹೆಚ್ಚಳ ರಾಜ್ಯ ಸರ್ಕಾರ ಆದೇಶ.!

Facebook
X
WhatsApp
Telegram

ಹಾವೇರಿ.13.ಎಪ್ರಿಲ್.25:- ರಾಜ್ಯ ಸರಕಾರ ಇಂದು ಹಾಲು ಉತ್ಪಾದಕರಿಗ ಗುಡ್ ನ್ಯೂಸ್ ಪ್ರತಿ ಲೀಟರ್‌ಗೆ 4 ರೂ. ಹೆಚ್ಚಳ  ಹಾಲು ಉತ್ಪಾದಕರಿಗೆ ದರ ಕಡಿತ ಮಾಡಿದ್ದ ಹಾವೇರಿ ಹಾಲು ಒಕ್ಕೂಟ ಕೊನೆಗೂ ಲೀಟರ್‌ಗೆ 4 ರೂ. ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ.

ರಾಜ್ಯ ಸರ್ಕಾರ 4 ರೂ. ಹೆಚ್ಚಳ ಮಾಡಿದ್ದರೂ ಒಕ್ಕೂಟ, ಹಾಲು ಉತ್ಪಾದಕರಿಗೆ ಕೊಡುವ ದರದಲ್ಲಿ 3.50 ಕಡಿತಗೊಳಿಸಿ, ನಂತರ ಕೇವಲ 50 ಪೈಸೆ ಹೆಚ್ಚಿಸುವ ಮೂಲಕ ರೈತರ ಕೆಂಗಣ್ಣಿಗೆ ಗುರಿಯಾಗಿತ್ತು.

ಬಳಿಕ ಎಚ್ಚೆತ್ತ ಒಕ್ಕೂಟ 2.50 ರೂ. ಹೆಚ್ಚಿಸಿತ್ತು. ಆದರೆ, ಸಂಪೂರ್ಣವಾಗಿ 4 ರೂ. ಹೆಚ್ಚಿಸುವಂತೆ ರೈತ ಸಂಘ ಪ್ರತಿಭಟನೆ ನಡೆಸಿತ್ತು. ಹೀಗಾಗಿ 4 ರೂ. ಸಂಪೂರ್ಣವಾಗಿ ರೈತರಿಗೆ ಕೊಡುವಂತೆ ಸಿಎಂ ಸಿದ್ದರಾಮಯ್ಯ ಸೂಚಿಸಿದ್ದಾರೆ.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!