04/08/2025 10:00 PM

Translate Language

Home » ಲೈವ್ ನ್ಯೂಸ್ » ಪ್ರತಿಭಾ ಪುರಸ್ಕಾರ : ವಿದ್ಯಾರ್ಥಿಗಳಿoದ ಅರ್ಜಿ ಆಹ್ವಾನ

ಪ್ರತಿಭಾ ಪುರಸ್ಕಾರ : ವಿದ್ಯಾರ್ಥಿಗಳಿoದ ಅರ್ಜಿ ಆಹ್ವಾನ

Facebook
X
WhatsApp
Telegram

ಚಿತ್ರದುರ್ಗ.14.ಜುಲೈ.25:- ರಾಜ್ಯದಲ್ಲಿ 2024-25 ನೇ ಸಾಲಿನಲ್ಲಿ SSLC. PUC’ ಲ್ಲೀ ಅತಿ ಹೆಚ್ಚಿನ ಅಂಕಗಳನ್ನು ಗಳಿಸಿರುವ ಕುಂಚಿಗ ವೀರಶೈವ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲು ಅರ್ಜಿ ಆಹ್ವಾನಿಸಲಾಗಿದೆ.

ಅರ್ಹ ವಿದ್ಯಾರ್ಥಿಗಳು ಅಂಕಪಟ್ಟಿ, ಜಾತಿ ದೃಢೀಕರಣ ಪತ್ರ ಹಾಗೂ ಮೊಬೈಲ್ ಸಂಖ್ಯೆಯೊಂದಿಗೆ ದಿನಾಂಕ : 4-8-2015 ರೊಳಗಾಗಿ ಹೆಚ್.ಕುಬೇರಪ್ಪ ದಗ್ಗೆ ಕಾರ್ಯದರ್ಶಿ, ಕುಂಚಿಗ ವೀರಶೈವ ಸಮಾಜ(ರಿ) ಉತ್ಥಾನ ಟ್ರಸ್ಟ್, ಕುಂಚಿಗ ಭವನ, ತರಳಬಾಳು ನಗರ, 1 ನೇ ಹಂತ, ಕಡ್ಲೆಭಟ್ಟಿ ಎದುರು ರಸ್ತೆ, ಎಸ್.ಜೆ.ಎಂ. ಫಾರ್ಮಸಿ ಹಿಂಭಾಗ, ಚಿತ್ರದುರ್ಗ ಇಲ್ಲಿಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.


ಹೆಚ್ಚಿನ ಮಾಹಿತಿಗಾಗಿ ಮೊ : 9448783291, 6363323801 ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!

Featuring Advanced Search Functions plugin by YD