ಪ್ರಜಾ ಪ್ರಭಾತ ಡಿಜಿಟಲ್ ಡೆಸ್ಕ್: ಪ್ರಜಾ ಪ್ರಭಾತ ಕನ್ನಡ ಡಿಜಿಟಲ್ ನ್ಯೂಸ್ 24X4 ವೆಬ್ ಸೈಟ್ ಗೆ ಜಿಲ್ಲಾ ಹಾಗೂ ತಾಲ್ಲೂಕು ವರದಿಗಾರರ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಪತ್ರಕರ್ತರಾಗಿ ಕೆಲಸ ಮಾಡಿದ, ಮಾಡುತ್ತಿರುವ ಅನುಭವ ಇರುವವರಿಗೆ ಮೊದಲ ಆದ್ಯತೆಯಾಗಿದೆ.
ಪ್ರಜಾ ಪ್ರಭಾತ ಕನ್ನಡ ಡಿಜಿಟಲ್ ನ್ಯೂಸ್ 24X7 ಸೈಟ್, ಕನ್ನಡದ ಮುಂಚೂಣಿಯಲ್ಲಿರುವಂತ ನ್ಯೂಸ್ ಪೋರ್ಟಲ್ ಆಗಿದೆ.
Facebook 500 Followers ಹಾಗೂ WhatsApp Groups ಹೊಂದಿರುವಂತ ಅಭ್ಯರ್ಥಿಗಳಿಗೆ ಪ್ರಜಾ ಪ್ರಭಾತ ಕನ್ನಡ ಡಿಜಿಟಲ್ ನ್ಯೂಸ್ 24X7, ಇಂತಹ ಅಭ್ಯರ್ಥಿಗಳಿಗೆ ಪ್ರತಿನಿಧಿ ಕೆಲಸ ಮಾಡಲು ಅದ್ಯೆತ್ಯ ಕೊಡ್ಲಾಗುವದು ಜಿಲ್ಲಾ ಹಾಗೂ ತಾಲ್ಲೂಕು ವರದಿಗಾರರ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಶೈಕ್ಷಣಿಕ ವಿದ್ಯಾರ್ಹತೆ:
ಯಾವುದೇ ಅಂಗೀಕೃತ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು. ಪತ್ರಿಕೋದ್ಯಮದಲ್ಲಿ ಪದವಿ ಅಥವಾ ಪಿ.ಜಿ ಡಿಪ್ಲೊಮಾ ಪಡೆದಿರುವವರು, ಹಾಲಿ ವೃತ್ತಿ ನಿರತರು ಅರ್ಜಿ ಸಲ್ಲಿಸಬಹುದು. ಕನ್ನಡ ಓದೋದಕ್ಕೆ, ಬರೆಯೋದಕ್ಕೆ ಉತ್ತಮವಾಗಿ ಬರಬೇಕು.
ಅನುಭವ:
ಪತ್ರಿಕೆ ಅಥವಾ ಟಿವಿ ಮಾಧ್ಯಮ ಕ್ಷೇತ್ರದಲ್ಲಿ 2 ರಿಂದ 5 ವರ್ಷಗಳ ಕಾಲ ವರದಿಗಾರರಾಗಿ ಕಾರ್ಯ ನಿರ್ವಹಿಸಿದಂತ ಅನುಭವ ಇರಬೇಕು. ಡಿಜಿಟಲ್ ಮೀಡಿಯಾಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದರೇ ಮೊದಲ ಆದ್ಯತೆ ನೀಡಲಾಗುತ್ತದೆ.
ವಯೋಮಿತಿ:
21 ವರ್ಷದಿಂದ 38 ವರ್ಷದವರೆಗಿನ ವಯೋಮಾನದವರು ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಕೆ ವಿಧಾನ:
ಆಸಕ್ತ ಅರ್ಹ ಅಭ್ಯರ್ಥಿಗಳು ವಾಟ್ಸ್ ಆಪ್ ಮೂಲಕ ಅರ್ಜಿಯನ್ನು ಸಲ್ಲಿಸುವುದಾದದರೇ ತಮ್ಮ ಇತ್ತೀಚಿನ RESUME ರಿಸ್ಯೂಮ್ ಅನ್ನ ಡಾ// ಮಿಲಿಂದ್ ಆರ್ ಎಸ್, ಪ್ರಧಾನ ಸಂಪಾದಕರು, ಮೊಬೈಲ್ ಸಂಖ್ಯೆ : 9481611151 ಗೆ ಕಳುಹಿಸಿ ಕೊಡಬಹುದಾಗಿದೆ. ಇ-ಮೇಲ್ E- Mail: ಮಾಡುವುದಾದರೇ prajaprabhat24@gmail.com ಗೆ ಕಳುಹಿಸಿಕೊಡಲು ಪ್ರಜಾ ಪ್ರಭಾತ ಡಿಜಿಟಲ್ ಮೀಡಿಯಾ ಎಂಟರ್ಪ್ರೈಸಸ್ (Praja Prabhat Kannada Digital Media Enterprises) ತಿಳಿಸಿದೆ.