10/06/2025 10:00 AM

Translate Language

Home » ಲೈವ್ ನ್ಯೂಸ್ » ಪೂರ್ಣಕಾಲಿಕ ಹಾಗೂ ಅರೆಕಾಲಿಕ ಅತಿಥಿ ಉಪನ್ಯಾಸಕರ ನೇಮಕಾತಿಗೆ ನೇರ ಸಂದರ್ಶನ ಫೆ.6ಕ್ಕೆ

ಪೂರ್ಣಕಾಲಿಕ ಹಾಗೂ ಅರೆಕಾಲಿಕ ಅತಿಥಿ ಉಪನ್ಯಾಸಕರ ನೇಮಕಾತಿಗೆ ನೇರ ಸಂದರ್ಶನ ಫೆ.6ಕ್ಕೆ

Facebook
X
WhatsApp
Telegram


ಬೀದರ.02.ಫೆಬ್ರುವರಿ.25: -ಬೀದರ ವಿಶ್ವವಿದ್ಯಾಲಯದ ಮುಖ್ಯ ಆವರಣದಲ್ಲಿರುವ  ಸ್ನಾತಕೋತ್ತರ ಅಧ್ಯಯನ ಸ್ನಾತಕೋತ್ತರ ವಿಷಯಗಳಾದ  ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಪ್ರಾಣಿಶಾಸ್ತ್ರ ವಿಷಯಗಳಿಗೆ ಹೆಚ್ಚುವರಿ ಬೋಧನಾ ಕಾರ್ಯದ ನಿರ್ವಹಣೆಗಾಗಿ UGC  ನಿಯಮಾವಳಿ ಅನ್ವಯ ಪಿ.ಎಚ.ಡಿ/ನೆಟ್/ಸೆಟ್ ವಿದ್ಯಾರ್ಹತೆ ಹೊಂದಿರುವ ಅರ್ಹ ಅಭ್ಯರ್ಥಿಗಳಿಂದ ಮಾತ್ರ ಪೂರ್ಣಕಾಲಿಕ/ಅರೆಕಾಲಿಕ ಅತಿಥಿ ಉಪನ್ಯಾಸಕರ ಸೇವೆಯನ್ನು   2024-25 ನೇ ಶೈಕ್ಷಣಿಕ ಸಾಲಿಗೆ ಪಡೆಯಲು ನೇರ ಸಂದರ್ಶನಕ್ಕೆ   (Walk In Interview) ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಬೀದರ ವಿಶ್ವವಿದ್ಯಾಲಯದ ಕುಲಸಚಿವರು (ಆಡಳಿತ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಆಸಕ್ತ ಅಭ್ಯರ್ಥಿಗಳು ಮೂಲ ಅಗತ್ಯ ಶೈಕ್ಷಣಿಕ ದಾಖಲಾತಿಗಳು ಮತ್ತು ಸೇವಾ ದಾಖಲಾತಿಗಳೊಂದಿಗೆ ಒಂದು ಪ್ರತಿ ದೃಢೀಕೃತ ಪ್ರತಿಸಹಿತ ನೇರ ಸಂದರ್ಶನ     (Walk In Interview)    ಗೆ ದಿನಾಂಕ : 06-02-2025 ರಂದು ಬೆಳಿಗ್ಗೆ 10:00 ಗಂಟೆಗೆ ಬೀದರ ವಿಶ್ವವಿದ್ಯಾಲಯ, ಬೀದರ ಹಾಲಹಳ್ಳಿ (ಕೆ) ತಾ.ಭಾಲ್ಕಿ ಜಿ.ಬೀದರದಲ್ಲಿ ಹಾಜರಾಗಲು ಅವರು ತಿಳಿಸಿದ್ದಾರೆ.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!