08/07/2025 4:43 AM

Translate Language

Home » ಲೈವ್ ನ್ಯೂಸ್ » ಪಿಹೆಚ್.ಡಿ ಪದವಿ ಪ್ರವೇಶಾತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಪಿಹೆಚ್.ಡಿ ಪದವಿ  ಪ್ರವೇಶಾತಿಗೆ ಅರ್ಜಿ ಆಹ್ವಾನಿಸಲಾಗಿದೆ.

Facebook
X
WhatsApp
Telegram

ಸಂಶೋಧನೆ ಪ್ರವೇಶಾತಿಗೆ ಅರ್ಜಿ ಆಹ್ವಾನ.

ಪಿಹೆಚ್.ಡಿ ಪದವಿಗಾಗಿ ಲಭ್ಯವಿರುವ ವಿಷಯಗಳು: ಗಣಿತಶಾಸ್ತ್ರ, ಸಸ್ಯಶಾಸ್ತ್ರ, ಭೌತಶಾಸ್ತ್ರ, ಅರ್ಥಶಾಸ್ತ್ರ, ರಸಾಯನಶಾಸ್ತ್ರ, ಔದ್ಯೋಗಿಕ ರಸಾಯನಶಾಸ್ತ್ರ, ವಾಣಿಜ್ಯಶಾಸ್ತ್ರ, ನಿರ್ವಹಣಾಶಾಸ್ತ್ರ, ಶಿಕ್ಷಣ, ಸಮಾಜಕಾರ್ಯ, ಪ್ರಾಣಿಶಾಸ್ತ್ರ, ಅನ್ವಯಿಕ ಭೂ ವಿಜ್ಞಾನ, ಇಂಗ್ಲೀಷ್, ಖನಿಜ ಸಂಸ್ಕರಣ, ಮಹಿಳಾ ಅಧ್ಯಯನ, ಜೈವಿಕ ತಂತ್ರಜ್ಞಾನ, ಸಮಾಜಶಾಸ್ತ್ರ, ಸೂಕ್ಷ್ಮ ಜೀವಶಾಸ್ತ್ರ, ಕಾನೂನು, ಗಣಕ ವಿಜ್ಞಾನ ಮತ್ತು ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ

ಅಭ್ಯರ್ಥಿಯು ಪ್ರವೇಶಾತಿಯ ಅರ್ಜಿಯನ್ನು ವಿಶ್ವವಿದ್ಯಾಲಯದ ಚಾಲತಾಣ www.vskub.ac.in ನಿಂದ ಪಡೆದು ಭರ್ತಿ ಮಾಡಿ ಸಲ್ಲಿಸತಕ್ಕದ್ದು, ಅರ್ಜಿ ಶುಲ್ಕ ರೂ. 1,000/- ಸಾಮಾನ್ಯ ಮತ್ತು ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗಾಗಿ ಹಾಗೂ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಪ್ರವರ್ಗ-1 ರ ಅಭ್ಯರ್ಥಿಗಳಿಗೆ ರೂ. 500/- ಗಳನ್ನು ಪಾವತಿಸಿದ ರಶೀದಿಯ ಹಾಗೂ ಅರ್ಜಿಯ ಪ್ರತಿಯನ್ನು ಆಯಾ ವಿಭಾಗದ ಮುಖ್ಯಸ್ಥರು/ಸಂಯೋಜಕರಿಗೆ ಸಲ್ಲಿಸತಕ್ಕದ್ದು, ಕೊನೆಯ ದಿನಾಂಕದ ನಂತರ ಅರ್ಜಿ ಸಲ್ಲಿಸುವವರು ಅರ್ಜಿ ಶುಲ್ಕದೊಂದಿಗೆ ದಂಡ ಶುಲ್ಕ ಸಹಿತ ರೂ. 500/- ನ್ನು ಪಾವತಿಸಿ ದಿನಾಂಕ 20.08.2025 ರೊಳಗಾಗಿ ಸಲ್ಲಿಸತಕ್ಕದ್ದು.

ನೆನಪಿಡಬೇಕಾದ ದಿನಾಂಕ Dmor 07.08.2025 ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ ದಂಡ ಸಹಿತ ಕೊನೆಯ ದಿನಾಂಕ 14.08.2025 ಅಪೂರ್ಣ ಅರ್ಜಿಗಳನ್ನು ಮತ್ತು ಸೂಕ್ತ ದಾಖಲಾತಿಗಳನ್ನು ಸಲ್ಲಿಸದೇ ಇರುವ ಅರ್ಜಿಗಳನ್ನು ತಿರಸ್ಕರಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಸಂಬಂಧಪಟ್ಟ ವಿಭಾಗದ ಮುಖ್ಯಸ್ಥರನ್ನು ಸಂಪರ್ಕಿಸುವುದು. ನಾಲ್ಕು ವರ್ಷ/ಎಂಟು ಸೆಮಿಸ್ಟರ್‌ಗಳ ಸ್ನಾತಕ ಪದವಿ ನಂತರ ಒಂದು ವರ್ಷ/ಎರಡು ಸೆಮಿಸ್ಟರ್‌ಗಳ ಸ್ನಾತಕೋತ್ತರ ಪದವಿ ಪಡೆದ ಅಥವಾ ಮೂರು ವರ್ಷ/ಆರು ಸೆಮಿಸ್ಟರ್‌ಗಳ ಸ್ನಾತಕ ಪದವಿಯ ನಂತರ ಎರಡು ವರ್ಷ/ನಾಲ್ಕು ಸೆಮಿಸ್ಟರ್‌ಗಳ ಸ್ನಾತಕೋತ್ತರ ಪದವಿಯನ್ನು ಶೇ. 55% ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು. ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಇತರೆ ಹಿಂದುಳಿದ ವರ್ಗ (non-creamy layer)/۵ ಸಾಮರ್ಥ್ಯವುಳ್ಳ (Differently-Abled)/ಆರ್ಥಿಕವಾಗಿ ದುರ್ಬಲ ಹೊಂದಿದ ವರ್ಗದ ಅಭ್ಯರ್ಥಿಗಳಿಗೆ (Economically Weaker Section (EWS) d. 5% (đt. 50%) 2 .

ನಾಲ್ಕು ವರ್ಷ/ಎಂಟು ಸೆಮಿಸ್ಟರ್‌ಗಳ ಸ್ನಾತಕ ಪದವಿ ನಂತರ ಪ್ರವೇಶ ಪಡೆಯುವ ಅಭ್ಯರ್ಥಿಗಳು ಸ್ನಾತಕ ಪದವಿಯಲ್ಲಿ ಶೇ. 75% ಅಂಕಗಳನ್ನು ಪಡೆದಿರಬೇಕು ಅಥವಾ ಅದಕ್ಕೆ ಸಮಾನವಾಗಿ ಅನ್ವಯವಾಗುವ ಗ್ರೇಡ್ ನ್ನು ಪಡೆದಿರಬೇಕು. ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳಿಂದ ಸ್ನಾತಕೋತ್ತರ ಪದವಿ ಪಡೆದ ಯಾವುದೇ ಅಭ್ಯರ್ಥಿ/ ವಿದೇಶಿ ಪ್ರಜೆಗಳನ್ನೊಳಗೊಂಡಂತೆ (ಅವರ ರಾಯಭಾರ ಕಛೇರಿಗಳಿಂದ ಪ್ರಾಯೋಜಿತ (Sponsored by their Embassies)) . 55% ០៥ ដ ಮಾನ್ಯತೆ ಪಡೆದ ಸಂಸ್ಥೆ/ವಿದೇಶಿ ಸಂಸ್ಥೆಯಿಂದ ಎಂ.ಫಿಲ್ ನ್ನು ಶೇ. 55% ಅಂಕಗಳೊಂದಿಗೆ ಅಥವಾ ಅದಕ್ಕೆ ಸಮಾನವಾದ ಸಂಬಂಧಪಟ್ಟ ಸಂಸ್ಥೆಯಿಂದ ಗ್ರೇಡ್‌ನ್ನು ಪಡೆದು ತೇರ್ಗಡೆ ಹೊಂದಿರಬೇಕು. ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಇತರೆ ಹಿಂದುಳಿದ ವರ್ಗ(non-creamy layer)/ವಿಭಿನ್ನ ಸಾಮರ್ಥ್ಯವುಳ್ಳ (Differently Abled)/ಆರ್ಥಿಕವಾಗಿ ದುರ್ಬಲ ಹೊಂದಿದ ವರ್ಗದ ಅಭ್ಯರ್ಥಿಗಳಿಗೆ (Economically Weaker Section (EWS)). 5% (đe. 50%) 2 . GP

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!