#ಪತ್ರಿಕಾ #ಮಾಧ್ಯಮ #ವರದಿಗಾರಿಗೆ #ಇಂದು #ಬಜೆಟ್
ಮಾನ್ಯ ಮುಖ್ಯಮಂತ್ರಿಗಳೇ,
ರಾಜ್ಯದ ಬಜೆಟ್ ನಲ್ಲಿ
# ರಾಜ್ಯದ ಜನರಿಗೆ ಖಾಲಿ ಚೆಂಬು ಕೊಟ್ಟಿದ್ದಾರೆ
#ಇದು ಸಾಲದ ಬಜೆಟ್ ಆಗಿದೆ
# ರಾಜ್ಯ ಬಜೆಟ್ ನಲ್ಲಿ ರೈತರಿಗೆ ಪಂಗನಾಮ ಮತ್ತು
#ಎಸ್ಸಿ ಎಸ್ಟಿ ಒಬಿಸಿ ಗಳಿಗೆ ಮೋಸ .
#ಅಲ್ಪಸಂಖ್ಯಾತರಿಗೆ ₹1000 ಕೋಟಿ ವೆಚ್ಚದಲ್ಲಿ ಶಾಲಾ ಉನ್ನತೀಕರಣ, ಆದರೆ ಹಿಂದೂಗಳ ದೇವಸ್ಥಾನದ ದುರಸ್ತಿಗೆ ಹಣವಿಲ್ಲವೇ?
#ಅಲ್ಪಸಂಖ್ಯಾತ ನಿರುದ್ಯೋಗಿಗಳಿಗೆ ₹3 ಲಕ್ಷ ಸಹಾಯಧನ, ಆದ್ರೆ ಸಾಮಾನ್ಯ ವರ್ಗದ ನಿರುದ್ಯೋಗಿಗಳಿಗೆ ಬರಿ ಭರವಸೆಯ ಹುತ್ತವೇ?
# ಹಿಂದುಗಳ ಧಾರ್ಮಿಕ ಕೇಂದ್ರಗಳ ಮೂಲಸೌಕರ್ಯ ನೆನಪಾಗುವುದೇ ಇಲ್ಲ
# ನಿಮ್ಮ ಸಂತೋಷ ರೆಡ್ಡಿ ಜಿಲ್ಲಾಧ್ಯಕ್ಷರು ಬಿಜೆಪಿ ಯುವ ಮೋರ್ಚಾ ಬೀದರ್






Any questions related to ಪತ್ರಿಕಾ #ಮಾಧ್ಯಮ #ವರದಿಗಾರಿಗೆ #ಇಂದು #ಬಜೆಟ್.?