01/08/2025 7:29 AM

Translate Language

Home » ಲೈವ್ ನ್ಯೂಸ್ » ಪತ್ರಿಕಾ ದಿನಾಚರಣೆ ಮತ್ತು ” ಸಮೃದ್ಧಿಯ ನೆಲೆ “ಉದ್ಘಾಟನಾ ಕಾರ್ಯಕ್ರಮ”

ಪತ್ರಿಕಾ ದಿನಾಚರಣೆ ಮತ್ತು ” ಸಮೃದ್ಧಿಯ ನೆಲೆ “ಉದ್ಘಾಟನಾ ಕಾರ್ಯಕ್ರಮ”

Facebook
X
WhatsApp
Telegram

ಬೀದರ.30.ಜುಲೈ.25:-” ಸಮೃದ್ಧಿಯ ನೆಲೆ ” ಶ್ರೀಮತಿ ಕೀರ್ತಿ ಸೇನಾ ಸಂಪಾದಕೀಯ ಕನ್ನಡ ದಿನ ಪತ್ರಿಕೆ ನಾಳೆ ೩೧/೦೭/೨೦೨೫ ರಂದು ಶ್ರೀಮತಿ ರಾಜಶ್ರೀ ಶ್ರೀಕಾಂತ ಸ್ವಾಮಿ ರಾಜ್ಯ ಉಪಾಧ್ಯಕ್ಷರು ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಅವರ ಹಸ್ತದಿಂದ ಉದ್ಘಾಟನೆ ಗೊಳ್ಳಲಿದೆ:

ನಾಳೆ ದಿನಾಂಕ ೩೧/೦೭/೨೦೨೫ ರಂದು ಸಾಯಂಕಾಲ ೪ ಗಂಟೆಗೆ “ಸವಿತಾ ಭವನ” ಜನವಾಡ ರಸ್ತೆ ಬೀದರದಲ್ಲಿ ಸಂಘದ ವತಿಯಿಂದ ಪತ್ರಿಕಾ ದಿನಾಚರಣೆ ಮತ್ತು ಕೀರ್ತಿ ಸೇನಾ ಸಂಪಾದಕೀಯ ” ಸಮೃದ್ಧಿಯ ನೆಲೆ” ಕನ್ನಡ ದಿನ ಪತ್ರಿಕೆ ಬಿಡುಗಡೆ ಮಾಡಲಾಗುತ್ತಿದೆ.

ಮುಖ್ಯ ಅತಿಥಿ : ಶ್ರೀಮತಿ ರಾಜಶ್ರೀ ಶ್ರೀಕಾಂತ ಸ್ವಾಮಿ, ರಾಜ್ಯ ಉಪಾಧ್ಯಕ್ಷರು, ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಬೆಂಗಳೂರು. ” ಸಮೃದ್ಧಿಯ ನೆಲೆ” ಕನ್ನಡ ದಿನ ಪತ್ರಿಕೆ ಬಿಡುಗಡೆ ಮಾಡುವರು.

ಅತಿಥಿ: ಶ್ರೀ ಮಂಜುನಾಥ ಸುಳ್ಳೊಳಿ, ಸಹಾಯಕ ನಿರ್ದೇಶಕರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಬೀದರ

ವಿಶೇಷ ಉಪನ್ಯಾಸಕರು: ಶ್ರೀ ಕೆ. ನಿಂಗಜ್ಜ, ಹಿರಿಯ ಪತ್ರಕರ್ತಕರು, ಸದಸ್ಯರು , ಕರ್ನಾಟಕ ಮಾಧ್ಯಮ ಅಕಾಡಮಿ ಬೆಂಗಳೂರು.

ಅಧ್ಯಕ್ಷತೆ : ಶ್ರೀ ಗಂಧರ್ವ ಸೇನಾ, ಅಧ್ಯಕ್ಷರು, ಹಿಂದುಳಿದ ವರ್ಗಗಳ ಮಾನ್ಯತೆ ಪಡೆದ ಸಂಪಾದಕರ ಮತ್ತು ವರದಿಗಾರರ ಸಂಘ ಬೆಂಗಳೂರು

ವoದನಾರ್ಪಣೆ: ಕೀರ್ತಿ ಸೇನಾ, ಸಂಪಾದಕರು ” ಸಮೃದ್ಧಿಯ ನೆಲೆ”.

ಶ್ರೀ ವಿರೂಪಾಕ್ಷ ಎಸ್, ಪ್ರಧಾನ ಕಾರ್ಯದರ್ಶಿ,  ಹಿಂದುಳಿದ ವರ್ಗಗಳ ಮಾನ್ಯತೆ ಪಡೆದ ಸಂಪಾದಕರ ಮತ್ತು ವರದಿಗಾರರ ಸಂಘ ಬೆಂಗಳೂರು.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!