Home » ಲೈವ್ ನ್ಯೂಸ್ » ‘ದರ್ಶನ’ ಕಾಣೆ: ಪತ್ತೆಗಾಗಿ ಮನವಿ

‘ದರ್ಶನ’ ಕಾಣೆ: ಪತ್ತೆಗಾಗಿ ಮನವಿ

Facebook
X
WhatsApp
Telegram

ಬೀದರ.01.ಜನೆವರಿ.26:- ಬೀದರನ ಶಾಹಪೂರ ಗ್ರಾಮದ ನಿವಾಸಿಯಾದ ದರ್ಶನ ತಂದೆ ಅನೀಲ್ (15) ಇತನು ದಿನಾಂಕ: 22-12-2025 ರಂದು ಮನೆಯಿಂದ ಹೊರಗಡೆ ಹೋಗಿ ಕಾಣೆಯಾಗಿರುತ್ತಾನೆ.

ಕಾಣೆಯಾದ ಹುಡುಗನು ದುಂಡು ಮುಖ ಗೋಧಿ ಮೈಬಣ್ಣ, ಬಿಳಿ ಬಣ್ಣ ಹೊಂದಿದ್ದು, ಮೈಮೇಲೆ ಹಾಫ ಚೆಡ್ಡಿ ಮತ್ತು ಹಾಫ ಶರ್ಟ ಧರಿಸಿರುವ ಇತನು ಕನ್ನಡ ಮತ್ತು ಹಿಂದಿ ಭಾಷೆಯಲ್ಲಿ ಮಾತನಾಡುತ್ತಾನೆ.

ಕಾಣೆಯಾದ ವ್ಯಕ್ತಿಯ ಬಗ್ಗೆ ಯಾರಿಗಾದರೂ ಮಾಹಿತಿ ಸಿಕ್ಕಲ್ಲಿ ಬೀದರ ಕಂಟ್ರೋಲ ರೊಮ 9480803400, ಪೊಲೀಸ್ ಉಪಾಧೀಕ್ಷಕರು ಕಛೇರಿ ಬೀದರ. 08482-226705, ಪೊಲೀಸ್ ನಿರೀಕ್ಷಕರು ಮಾರ್ಕೆಟ ವೃತ್ತ ರವರ ಕಛೇರಿ ಬೀದರ.

9480803431, ಮಾರ್ಕೆಟ ಪೊಲೀಸ್ ಠಾಣೆ ಬೀದರ. 08482-226709, 9480803447 ಗೆ ಸಂಪರ್ಕಿಸುವoತೆ ಬೀದರ ಮಾರ್ಕೆಟ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸಪೇಕ್ಟರ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.

Author

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Stock market

Astrology