ಚಾಮರಾಜನಗರ.28.ಜುಲೈ.25:- ದಲಿತ ಸಂಘರ್ಷ ಸಮಿತಿ (ಶೋಷಿತರವಾದ) ಸಂಘಟನೆಯ ಚಾಮರಾಜನಗರ ಜಿಲ್ಲೆಗೆ ಜಿಲ್ಲಾಧ್ಯಕ್ಷರಾಗಿ ರಾಜಶೇಖರ ಎಂ ಕೊಮಾರನಪುರ ರವರನ್ನು ಆಯ್ಕೆ ಮಾಡಲಾಗಿದೆ
ಸಂಸ್ಥಾಪಕರು ಹಾಗು ರಾಜ್ಯಾಧ್ಯಕ್ಷರಾದ ಅಣ್ಣಪ್ಪ ಬಿ ಹೆಚ್ ತಣಿಗೆರೆ ಯವರು ರಾಜಶೇಖರ ಎಂ ಕೊಮಾರನಪುರ ರವರನ್ನು ಚಾಮರಾಜನಗರ ಜಿಲ್ಲಾಧ್ಯಕ್ಷರಾಗಿ ಆಯ್ಕೆ ಮಾಡಿ ಶೋಷಿತ ಸಮುದಾಯಗಳ ಹಕ್ಕುಗಳ ಪರವಾಗಿ ಧ್ವನಿಯಾಗಬೇಕು ಎಂದು ಸಲಹೆ ನೀಡಿದ್ದಾರೆ
