08 ಡಿಸೆಂಬರ್24:- ಖಾಸಗಿ ಶಾಲೆಗಳಲ್ಲಿ ಶಾಲೆಯ ಫೀ ಪಾವತಿಗೆ ಸಂಬAಧಿಸಿದAತೆ ವಿದ್ಯಾರ್ಥಿಗಳಿಗೆ ಮಾನಸಿಕ ಹಿಂಸೆ ನೀಡುತ್ತಿರುವ ಬಗ್ಗೆ ಹಲವು ದೂರುಗಳು ಬಂದಿದ್ದು, ಪೋಷಕರು ಈ ರೀತಿಯಾಗಿ ಮಾನಸಿಕ ಹಿಂಸೆ ನೀಡಿದರೆ ಬಿ.ಇ.ಓ. ಕಚೇರಿ ಬೀದರ ಕಚೇರಿಯಲ್ಲಿ ದೂರು ದಾಖಲಿಸಬಹುದಾಗಿದೆ.
ಸದರಿ ದೂರವನ್ನು ಪರಿಶೀಲಸಿ ಅಂತಹ ಶಾಲೆಯ ವಿರುದ್ಧ ನಿಯಮಾನುಸಾರ ಮಕ್ಕಳ ಹಕ್ಕುಗಳ ಕಾಯ್ದೆ ಆರ್.ಟಿ.ಇ. ಕಾಯ್ದೆ ಬಾಲ ಅಪರಾಧ ಕಾಯ್ದೆ ಅನ್ವಯ ಕ್ರಮ ಕೈಗೊಳ್ಳಲಾಗುವುದು.
ಹಾಗೂ ಸದರಿ ಶಲೆಯ ಮಾನ್ಯತೆಯನ್ನು ರದ್ದುಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ಎಲ್ಲಾ ಖಾಸಗಿ ಶಾಲೆಗಳಿಗೆ ಎಚ್ಚರಿಕೆ ನೀಡಿ ಆದೇಶಲಾಗಿದೆ ಎಂದು ಬೀದರ ಶಾಲಾ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾದಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.