14/06/2025 11:48 AM

Translate Language

Home » ಲೈವ್ ನ್ಯೂಸ್ » ಕಾಣೆಯಾಗಿರುವ ಹುಡುಗನ ಪತ್ತೆಗಾಗಿ ಮನವಿ

ಕಾಣೆಯಾಗಿರುವ ಹುಡುಗನ ಪತ್ತೆಗಾಗಿ ಮನವಿ

Facebook
X
WhatsApp
Telegram


04.ಜನವರಿ.25:-  ಬೀದರ ಬಸವ ಮಂಟಪ ಹತ್ತಿರದ ಚಿತ್ರಾ ಕ್ರಾಸ್ ನಿವಾಸಿಯಾದ ಶಿವಕುಮಾರ ರಮೇಶ ಮಡಿವಾಳ (16 ವರ್ಷ) ಇತನು ದಿನಾಂಕ: 22-12-2024 ರಂದು ಮನೆಯಿಂದ ಹೋರಗಡೆ ಹೋಗಿ ಕಾಣೆಯಾಗಿರುತ್ತಾರೆ.


ಕಾಣೆಯಾದ ಹುಡುಗನು 5 ಅಡಿ 6 ಇಂಚ್ ಎತ್ತರ ಇದ್ದು, ನೋಡಲು ಗೋದಿ ಮೈಬಣ್ಣ, ಸಾಧಾರಣಾ ಮೈಕಟ್ಟು, ಕರಿ ಕೂದಲು ಇದ್ದು, ಮೈಮೇಲೆ ಲೈಟ ಹಸಿರು ಬಣ್ಣದ ಟಿ ಶರ್ಟ ಹಾಗೂ ನೀಲಿ ಬಣ್ಣದ ಪ್ಯಾಂಟ್ ಧರಿಸಿರುವ ಇತನು ಕನ್ನಡ, ಮರಾಠಿ, ಹಿಂದಿ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಮಾತನಾಡುತ್ತಾನೆ.

ಈ ಕಾಣೆಯಾದ ಹುಡುಗನ ಬಗ್ಗೆ ಯಾರಿಗಾದರೂ ಸುಳಿವು ಸಿಕ್ಕಲ್ಲಿ ಬೀದರ ನಗರ ಪೊಲೀಸ್ ಠಾಣೆಗೆ ಅಥವಾ ಬೀದರ ನಗರ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ (08482-231046),

ಠಾಣಾಧಿಕಾರಿ ಮೊಬೈಲ್ ಸಂಖ್ಯೆ (9480803445), ಬೀದರ ಕಂಟ್ರೋಲ್ ರೂಮ್ ದೂರವಾಣಿ ಸಂಖ್ಯೆ: (08482-226704) ಗೆ ಸಂಪರ್ಕಿಸುವಂತೆ ಬೀದರ ನಗರ ಪೊಲೀಸ್ ಠಾಣೆ ಪಿ.ಎಸ್.ಐ.(ಕಾ.ಸು.) ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.

ತಕ್ಷಣವೇ ಕೊತಿರುವ ಮೊಬೈಲ್ ನಂಬರ್ ಗೆ ಕರೆ ಮಾಡಿ.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!