19/04/2025 12:34 AM

Translate Language

Home » ಲೈವ್ ನ್ಯೂಸ್ » ಕಾಣೆಯಾಗಿರುವ ಮಹಿಳೆ ಪತ್ತೆಗಾಗಿ ಮನವಿ

ಕಾಣೆಯಾಗಿರುವ ಮಹಿಳೆ ಪತ್ತೆಗಾಗಿ ಮನವಿ

Facebook
X
WhatsApp
Telegram


ಬೀದರ, 05ಡಿಸೆಂಬರ್24 :- ಬಸವಕಲ್ಯಾಣ ತಾಲ್ಲೂಕಿನ ಕೋಹಿನೂರ ಗ್ರಾಮದ ನಿವಾಸಿಯಾದ ಮಹಾನಂದಾ ಗಂಡ ಶಿವಾಜಿ ಘಂಟೆ (ವಯಸ್ಸು 50 ವರ್ಷ) ಇವರು ದಿನಾಂಕ: 09-04-2024 ರಂದು ಕೆಲಸಕ್ಕೆಂದು ಮನೆಯಿಂದ ಹೋದವಳು ರಾತ್ರಿಯಾದರೂ ಮನೆಗೆ ಬಾರದೇ ಕಾಣೆಯಾಗಿರುತ್ತಾಳೆ.


ಕಾಣೆಯಾದ ಮಹಿಳೆ 5 ಫೀಟ್ 1 ಇಂಚ್ ಎತ್ತರ ಇದ್ದು, ಗುಂಡು ಮುಖ, ಸಾಧಾರಣ ಮೈಕಟ್ಟು, ಗೋದಿ ಮೈಬಣ್ಣ ಇದ್ದು, ಮೈಮೇಲೆ ಕೆಂಪು ಬಣ್ಣದ ಡಿಸೈನುಳ್ಳ ಸೀರೆ ಧರಿಸಿರುವ ಇವಳು ಕನ್ನಡ ಹಾಗೂ ತೆಲವು ಭಾಷೆಯಲ್ಲಿ ಮಾತನಾಡುತ್ತಾಳೆ.

ಈ ಮಹಿಳೆ ಬಗ್ಗೆ ಯಾರಿಗಾದರೂ ಸುಳಿವು ಅಥವಾ ಮಾಹಿತಿ ಸಿಕ್ಕಲ್ಲಿ ಮಂಠಾಳ ಪೊಲೀಸ್ ಠಾಣೆಯ ಪಿಎಸ್‌ಐಗೆ ಅಥವಾ ಪೊಲೀಸ್ ನಿಯಂತ್ರಣ ಕೋಣೆಗೆ ದೂರವಾಣಿ ಸಂಖ್ಯೆ: 257433, ಸರ್ಕಲ್ ಆಫೀಸ್ ದೂರವಾಣಿ ಸಂಖ್ಯೆ: 257433ಗೆ ಸಂಪರ್ಕಿಸಬಹುದಾಗಿದೆ ಎಂದು ಮಂಠಾಳ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Source: www.prajaprabhat.com

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!