|

ಔರಾದ | ಪಟ್ಟಣದಲ್ಲಿರುವ ಕ್ರೀಡಾಂಗಣಕ್ಕೆ ಡಾ.ಬಿ ಆರ್.ಅಂಬೇಡ್ಕರ ರವರ ಹೆಸರು ನಾಮಕರಣ.

ಔರಾದ.18.ಆಗಸ್ಟ್ .25:- ಔರಾದ ತಾಲೂಕಿನ ಪಟ್ಟಣದಲ್ಲಿರುವ ಕ್ರೀಡಾಂಗಣಕ್ಕೆ ತಿಂಗೇರಾಡಾಬು.ಆರ್.ಅಂಬೇಡ್ಕರ ರವರ ಹೆಸರು ನಾಮಕರಣ ಮಾಡಬೇಕಾಗಿ ಮನವಿ ಸಲ್ಲಿಸಿದರೆ.

ಔರಾದ(ಬಿ) ಪಟ್ಟಣದ ಹೊರವಲಯದಲ್ಲಿರುವ ಕ್ರೀಡಾಂಗಣಕ್ಕೆ ವಿಶ್ವರತ್ನ ಸಂವಿಧಾನ ಶಿಲ್ಪಿ ಡಾ|| ಬಿ.ಆರ್.ಅಂಬೇಡ್ಕರ ರವರ ಹೆಸರು ನಾಮಕರಣ ಮಾಡಬೇಕೆಂದು ಔರಾದ ತಾಲುಕಿನ ವಿಚಾರವಂತರು, ಪ್ರಗತಿಪರಚಿಂತಕರು ಹಾಗೂ ಸಮಸ್ತ ಡಾ| ಬಾಬಾ ಸಾಹೇಬ್ ಅಂಬೇಡ್ಕರ ರವರ ಅನುಯಾಯಿಗಳು ಕೂಡಿ ತಿರ್ಮಾನ ತೆಗೆದುಕೋಂಡು ತಮ್ಮ ಅವಗಾಹನಕ್ಕೆ ತರುತ್ತಿದೆವೆ, ತಾವುಗಳು ನಮ್ಮ ಮನವಿಯನ್ನು ಸ್ವಿಕರಿಸಿ ಸಂವಿಧಾನದ ರವರ ಬಿ.ಆರ್.ಅಂಬೇಡ್ಕರ ಮನವಿ ಮಾಡಿಕೋಳ್ಳುತ್ತೆವೆ.

ಹೆಸರು ಕ್ರೀಡಾಂಗಣಕ್ಕೆ ನಾಮಕರಣ ಮಾಡಬೇಕೆಂದು ದಲಿತ ಸಂಘರ್ಷ ಸಮಿತಿ ಔರಾದ ತಾಲೂಕ ವತಿಯಿಂದ

Similar Posts

Leave a Reply

Your email address will not be published. Required fields are marked *