09/06/2025 6:09 PM

Translate Language

Home » ಲೈವ್ ನ್ಯೂಸ್ » ಏಪ್ರಿಲ್ 16ಕ್ಕೆ ಅಮರಾವತಿ ವಿಮಾನ ನಿಲ್ದಾಣ ಲೋಕಾರ್ಪಣೆ

ಏಪ್ರಿಲ್ 16ಕ್ಕೆ ಅಮರಾವತಿ ವಿಮಾನ ನಿಲ್ದಾಣ ಲೋಕಾರ್ಪಣೆ

Facebook
X
WhatsApp
Telegram

ಅಮರಾವತಿ.12.ಏಪ್ರಿಲ್.25:- ಮಹಾರಾಷ್ಟ್ರ ರಾಜ್ಯದ ವಿದರ್ಭ ಪ್ರಾಂತ್ಯದ ಪ್ರಮುಖ ನಗರವಾದ ಅಮರಾವತಿಯಲ್ಲಿ ನಿರ್ಮಾಣಗೊಂಡಿರುವ ಅಮರಾವತಿ ವಿಮಾನ ನಿಲ್ದಾಣ ಮುಂಬರುವ ಇದೇ 16 ಎಪ್ರಿಲ್ ರಂದು ಲೋಕಾರ್ಪಣೆ ಆಗಲಿದೆ.ಈ ಮೂಲಕ ವಿದರ್ಭ ಪ್ರಾಂತ್ಯದ ಜನರ ಬಹಳ ದಿನದಿಂದ ಬೇಡಿಕೆ.

ಏಪ್ರಿಲ್ 16 ರಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೆಂದ್ರ ಫಡಣವೀಸ್ ಅವರು ಅಮರಾವತಿ ವಿಮಾನ ನಿಲ್ದಾಣವನ್ನು ಉದ್ಘಾಟಿಸಲಿದ್ದಾರೆ ಎಂದು ತಿಳಿದು ಬಂದಿದೆ.

2014ರಲ್ಲೇ ಇಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡಬೇಕು ಎಂಬ ಕಾಮಗಾರಿ ಶುರು ಆಗಿತ್ತು. ಆದರೆ ಕಾರಣಾಂತರಗಳಿಂದ ಕಾಮಗಾರಿ ಕುಂಟುತ್ತಾ ಸಾಗಿತ್ತು.

ಮಾರ್ಚ್ 30 ರಂದು ಅಮರಾವತಿ ವಿಮಾನ ನಿಲ್ದಾಣದಲ್ಲಿ ಪ್ರಾಯೋಗಿಕ ವಿಮಾನ ಸಂಚಾರ ನಡೆದಿತ್ತು. ಏಪ್ರಿಲ್ 16 ರಿಂದ ಪ್ರಾರಂಭಿಕವಾಗಿ ಮುಂಬೈ- ಅಮರಾವತಿ ನಡುವೆ ವಿಮಾನಗಳು ಸಂಚರಿಸಲಿವೆ.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!