ದತ್ತಾತ್ರಿ ಹಣಮಂತರಾವ್ ಮಡಿವಾಳ ಅರ್ಥಶಾಸ್ತ್ರ ಅಧ್ಯಯನ ಹಾಗೂ ಸಂಶೋಧನೆ ವಿಭಾಗ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ಇಂದ ಪಿ. ಎಚ್. ಡಿ.ಸಂಶೋಧನ ಮಹಾಪ್ರಬಂಧವನ್ನು ಪ್ರೊ. ವಿನೋದ್ ಬಸವರಾಜ್ ಅಣ್ಣಿಗೇರಿ ಪೂರ್ವ ನಿರ್ದೇಶಕರು ಬಹುಶಾಸ್ತ್ರೀಯ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆ (CMDR)ಧಾರವಾಡ ಇವರ ಮಾರ್ಗದರ್ಶನದಲ್ಲಿ ಮಂಡಿಸಲಾಗಿದೆ. ಗ್ರೋಥ್ ಆಫ್ ಹೈಯರ್ ಎಜುಕೇಶನ್ ಇನ್ ಹೈದ್ರಾಬಾದ್ ರಿಜನ್ ಆಫ್ ಕರ್ನಾಟಕ ಏ ಕಂಪೇರೆಟಿವಿ ಸ್ಟಡಿ ಆಫ್ ನಾರ್ತ್ ಕರ್ನಾಟಕ ಅಂಡ್ ಸೌತ್ ಕರ್ನಾಟಕ, ಎಂಬ ಶೀರ್ಷಿಕೆ ಅಡಿಯಲ್ಲಿ ಉನ್ನತ ಶಿಕ್ಷಣದ ಮೇಲೆ ಹಣಕಾಸೀನ ಹಂಚಿಕೆ: ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕ ಶೈಕ್ಷಣಿಕ ಬೆಳವಣಿಗೆಯ ಒಂದು ತೌಲನಿಕ ಅಧ್ಯಯನ ಮಹಾ ಪ್ರಬಂಧವನ್ನು ಪೂರ್ಣಗೊಳಿಸಿರುತ್ತಾರೆ ಇವರು ಮೂಲತಃ ಬೀದರ್ ಜಿಲ್ಲೆಯ ಔರಾದ ತಾಲೂಕಿನ ಚಟ್ನಳ ಗ್ರಾಮದ ನಿವಾಸಿ ಆಗಿರುತ್ತಾರೆ





Any questions related to ಉಪನ್ಯಾಸಕ ದತ್ತಾತ್ರೇಯ ಅವರಿಗೆ ಪಿ. ಎಚ್. ಡಿ. ಪದವಿ ಚಟ್ಟನಾಳ ನಿವಾಸಿಗೆ?