ಕೊಪ್ಪಳ.03.ಆಗಸ್ಟ್.25: ಕೊಪ್ಪಳ ನಗರಕ್ಕೆ ನೀರು ಸರಬರಾಜು ಆಗುವ ಮೂಲ ಕೇಂದ್ರವಾದ ಮುನಿರಾಬಾದ್ ಜಾಕವೆಲ್‌ನಲ್ಲಿ ಪೈಪ್‌ಲೈನ್ ಹಾಗೂ ಇನ್ನಿತರೇ ದುರಸ್ಥಿ ಕಾರ್ಯವನ್ನು ಆಗಸ್ಟ್ 3ರಂದು ನಿರ್ವಹಿಸಲಾಗುತ್ತಿದ್ದು. ಅಂದು ನಗರಕ್ಕೆ ನೀರು ಸರಬರಾಜು ಮಾಡುವ ಕಾರ್ಯವು ಸ್ಥಗಿತಗೊಳ್ಳಲಿದೆ.
ಕೊಪ್ಪಳ ನಗರದ ಸಾರ್ವಜನಿಕರು ನಗರಸಭೆಯೊಂದಿಗೆ ಸಹಕರಿಸಬೇಕು ಎಂದು ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.