ಬೀದರ.09.ಜುಲೈ.25:-ಎನ್.ಹೆಚ್.ಎಂ. ಯೋಜನೆಯ ಅಡಿಯಲ್ಲಿ ಎನ್.ಹೆಚ್.ಎಂ ಯೋಜನೆಯ ಅಡಿಯಲ್ಲಿ ಕೀಟ ಸಂಗ್ರಾಹಕ ಹುದ್ದೆಗೆ ಮೆರಿಟ್ ಹಾಗೂ ರೋಸ್ಟರ್ ಆಧಾರದ ಮೇಲೆ ಆಯ್ಕೆ ಮಾಡಿ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗಿದೆ, ಈ ಆಯ್ಕೆ ಪಟ್ಟಿಗೆ ಆಕ್ಷೇಪಣೆ ಸಲ್ಲಿಸುವವರು ದಿನಾಂಕ: 15-07-2025 ರ ಸಂಜೆ 5.30 ಯೊಳಗಾಗಿ ಆಕ್ಷೆಪಣೆ ಸಲ್ಲಿಸಬಹುದಾಗಿದೆ ಎಂದು ಬೀದರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅದಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
