ಡಿ.23 ಬೀದರ ಜಿಲ್ಲೆಯ ಅಬಕಾರಿ ಇಲಾಖೆ ವತಿಯಿಂದ ಬೀದರ ಅಬಕಾರಿ ಇಲಾಖೆಯವಿವಿಧ ಪ್ರಕರಣಗಳಲ್ಲಿ ಜಪ್ಟ್ ಮಾಡಿರುವ ಅನೇಕ ಪ್ರಕಾರದ್ ವಾಹನಗಳು ಹಾರಾಸ್. ಮಾಡಲಾಗುತ್ತಿದೆ ಆಸಕ್ತಿ ಇದ್ದವರು ಹಾಗೂ ಖರೀದಿ ಸಲವಾಗಿ ಬೇಕಾದರೂ ಈ ಬಹಿರಂಗ ಹರಾಸ್ ಮಾಡಲಾಗುವದು.
ಅಬಕಾರಿ ಇಲಾಖೆಯವಿವಿಧ ಪ್ರಕರಣಗಳಲ್ಲಿ ಜಪ್ಟ್ ಮಾಡಿರುವ ಅನೇಕ ಪ್ರಕಾರದ್ ವಾಹನಗಳು ಹಾರಾಸ್.ಘೋರ ಪ್ರಕರಣಗಳಲ್ಲಿ ಜಪ್ತು ಪಡಿಸಿದ 61 ವಿವಿಧ ಬಗೆಯ ವಾಹನಗಳನ್ನು ದಿನಾಂಕ: 10-01-2025 ರಂದು ಬಹಿರಂಗ ಹರಾಜು ಮೂಲಕ ವಿಲೇವಾರಿ ಮಾಡಲಾಗುತ್ತಿದೆ. ಕಾರಣ ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಅಬಕಾರಿ ನಿರೀಕ್ಷಕರ ಕಛೇರಿ,
ಬೀದರ ವಲಯ ಹಾಗೂ ಅಬಕಾರಿ ಉಪ ಅಧೀಕ್ಷಕರ ಕಛೇರಿ ಬೀದರ ಉಪ ವಿಭಾಗ ಇವರುಗಳಿಗೆ ಸಂಪರ್ಕಿಸಬಹುದಾಗಿದೆ ಎಂದು ಬೀದರ ಡೆಪ್ಯುಟಿ ಕಮೀಷನರ್ ಆಫ್ ಎಕ್ಸೈಜ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ವಾಹನಗಳು ನೀವ್ ಅಪ್ಹೋಗಿಸ್ಬಹುದು
Source: www.prajaprabhat.com