ಅನರ್ಹ ಅತಿಥಿ ಉಪನ್ಯಾಸಕರ ಹಿತಕ್ಕಾಗಿ ಸುಪ್ರೀಂ ಕೋರ್ಟ್`ಗೆ ಎಸ್ ಎಲ್ ಪಿ, ಹಾಕಲು ಸಜ್ಜಾಗಿದೆ.
ಬೆಂಗಳೂರು.11.ಜನವರಿ.26: ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅನರ್ಹ ಅತಿಥಿ ಉಪನ್ಯಾಸಕರ ಹಿತ ಕಾಯಲು ರಾಜ್ಯ ಸರ್ಕಾರ ಬದ್ಧವಾಗಿದೆ ಉನ್ನತ ಶಿಕ್ಷಣ ಸಚಿವ: ಡಾ. ಎಂಸಿ ಸುಧಾಕರ್ ಅವರು ತಿಳಿಸಿದರು.
5 ಸಾವಿರಕ್ಕಿಂತಲೂ ಹೆಚ್ಚು ನಾನ್ ಯುಜಿಸಿ ಅತಿಥಿ ಉಪನ್ಯಾಸಕರು ಸೇವೆಯಿಂದ ಹೊರಗುಳಿದ್ದು ಇದಕ್ಕೆ ಕಾರಣ ಯುಜಿಸಿ ನಿಯಮಗಳು ಅಡ್ಡಿಯಾಗಿವೆ. ಕೇಂದ್ರದ ಮಾನವ ಸಂಪನ್ಮೂಲ ಸಚಿವ ರಾದ ಧರ್ಮೇಂದ್ರ ಪ್ರಧಾನ್ ರವರು ಯುಜಿಸಿ ನಿಯಮ ಗಳನ್ನು ಪರಿಷ್ಕರಿಸಿದರೆ ನಾನ್ ಯುಜಿಸಿ ಅತಿಥಿ ಉಪನ್ಯಾಸಕರನ್ನು ಮರು ನೇಮಕಾತಿ ಯನ್ನು ಮಾಡಿಕೊಳ್ಳಲು ಸಾಧ್ಯವಿದೆ.
ಅದಾಗ್ಯೂ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಗೆ ಎಸ್ ಎಲ್ ಪಿ ಹಾಕಲು ಸಜ್ಜಾಗಿದೆ.

