ಬೀದರ್.11.ಜುಲೈ.25:- ಕಚೇರಿಗೆ ಬರುವ ಸಾರ್ವಜನಿಕರ ಜೋತೆ ಉತ್ತಮ ಸೇವೆ ಸಲ್ಲಿಸಿ ಕಚೇರಿ ಹೆಸರು ಉನ್ನತ ಸ್ಥಾನದಲ್ಲಿ ತರಬೆಕೆಂದು ಬೀದರ ಪ್ರಾದೇಶಿಕ ಸಾರಿಗೆ ಅಧಿಕಾರಿ ಜಿ ಕೆ ಬಿರಾದರ ಅವರು ನುಡಿದರು ಅವರು ದಿನಾಂಕ ೦೯-೦೭-೨೦೨೫ರಂದು ಕಚೇರಿಯಲ್ಲಿ ಸಂಘ ಎರ್ಪಡಿಸಿದ್ದ ಸ್ವಾಗತ ಮತ್ತು ಬಿಳ್ಕೋಡಿಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮುಂದುವರಿದು ಮತನಾಡುತ್ತಾ ಕಚೇರಿಗೆ ಬಂದು ಸೇವೆ ಮಾಡುವುದು ಸಹಜ ವರ್ಗವಾಣ ಆಗಿ ಹೊಗುವುದು ಅನಿವಾರ್ಯ ಎಂದು ಹೆಳಿದರು ಅವರು ಬೀದರ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ನೂತನವಾಗಿ ಆಗಮಿಸಿದ ಮೂವರು ಮೋಟಾರ ವಾಹಾನ ನಿರಿಕ್ಷಕರಾದ ಶ್ರೀ ಆನಂತುರಾಮ .ಶ್ರೀ ಪ್ರಕಾಶ ಉಳ್ಳೆ .ಹಾಗು ಶ್ರೀ ಸುಭಾಷ .ಅವರಿಗೆ ಬೀದರ ಮೋಟಾರ ವಾಹಾನ ತರಬೇತಿ ಶಾಲೆಯ ಸಂಘದ ವತಿಯಿಂದ ಸ್ವಾಗತಿಸಿ ಸನ್ಮಾನಿಸಿ ಗೌರವಿಸಲಾಯಿತು ಬೀದರನಲ್ಲಿ ತರಬೇತಿ ಪಡೆದು ಬೇರೆ ಬೇರೆ ಕಡೆ ವರ್ಗಾವಣೆ ಗೊಂಡಿರುವ ಮೋಟಾರ ವಾಹಾನ ನಿರಿಕ್ಷಕರಾದ ಶ್ರೀಮತಿ ಸಿ ವೀರಮ್ಮಾ.ಹಾಗು ಶ್ರೀ ಅಶ್ವಿನರೆಡ್ಡಿ .ಅವರನ್ನು ಸನ್ಮಾನಿಸಿ ನೆನಪಿನ ಕಾಣ ಕೆ ನಿಡಿ ಬಿಳ್ಕೋಡಲಾಯಿತು ಈ ಕಾರ್ಯಕ್ರಮದಲ್ಲಿ ಬೀದರ ಮೋಟಾರ ವಾಹಾನ ತರಬೇತಿ ಶಾಲೆಯ ಸಂಘದ ಅಧ್ಯಕ್ಷರಾದ ಪ್ರಕಾಶ ಗುಮ್ಮೆ ರಾಜ್ಯ ಸಂಘಟನಾ ಕಾರ್ಯದರ್ಶಿಯಾದ ಶಿವರಾಜ ಜಮಾದರ .ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ರಾಜಕುಮಾರ ಬಿರಾದರ. ಸಹ ಕಾರ್ಯದರ್ಶಿಯಾದ ಸಾಗರ ಉಂಡೆ. ಶೊಯೆಬ ಸಿದ್ದಿಕಿ. ಸೈಯೆದ ಮಕ್ಸುದ ಅಲಿ. ಅಹ್ಮದ ಖಾನ. ಸುದಾಕರ ಬಿರಾದರ.ಪವನ ಪಾಟಿಲ.ಸಂತೊಷ ಪಾಟಿಲ. ಉಮೆಶ ಉಂಡೆ.ಕಚೆರಿಯ ಅಧಿಕ್ಷಕರು ಮಲ್ಲಿಕಾರ್ಜುನ ಎಮ.ಪ್ರೆಮಕುಮಾರ ಎಲಗುತ್ತಿ.ಸೈಯೆದ ಕಲಿಮ.ಹಾಗು ವಾಹಾನ ತರಬೇತಿ ಶಾಲೆಯ ಸಂಘದ ಸದ್ಯಸರು ಮತ್ತು ಕಚೇರಿಯ ಸಿಬ್ಬಂದಿ ಹಾಜರಿದ್ದರು .
