10/08/2025 10:36 AM

Translate Language

Home » ಲೈವ್ ನ್ಯೂಸ್ » ಅತಿಥಿ ಉಪನ್ಯಾಸಕ ಹುದ್ದೆಗಳು Dist Wise Vacancy Details

ಅತಿಥಿ ಉಪನ್ಯಾಸಕ ಹುದ್ದೆಗಳು       Dist Wise Vacancy Details

Facebook
X
WhatsApp
Telegram

ಅತಿಥಿ ಉಪನ್ಯಾಸಕ ಹುದ್ದೆಗಳು       Dist Wise Vacancy Details

ಬೆಂಗಳೂರು.03.ಜೂನ್.25:- 2025-26  ನೇಶೈಕ್ಷಣಿಕ ಸಾಲಿನಲ್ಲಿ ರಾಜ್ಯ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಖಾಲಿಯಿರುವ 4689 ಉಪನ್ಯಾಸಕರುಗಳ ಹುದ್ದೆಗಳಿಗೆ ಅತಿಥಿಉಪನ್ಯಾಸಕರುಗಳನ್ನು ನೇಮಕಮಾಡಿಕೊಳ್ಳುವ ಬಗ್ಗೆ  ಜಿಲ್ಲಾವಾರು ಖಾಲಿಯಿರುವ ಹುದ್ದೆಗಳ ವಿವರನ.

ರಸರ್ಕಾರದ ಆದೇಶದಲ್ಲಿ 2025-26 ನೇ ಶೈಕ್ಷಣಿಕ ಸಾಲಿನಲ್ಲಿ ರಾಜ್ಯದ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಖಾಲಿಯಿರುವ ಉಪನ್ಯಾಸಕರ ಹುದ್ದೆಗಳು , ಬಡ್ತಿ , ವಯೋನಿವೃತ್ತಿ.

ನಿಧನ ಹಾಗೂ ಇತರೆ ಕಾರಣಗಳಿಂದ ತೆರವಾಗಬಹುದಾದ ಉಪನ್ಯಾಸಕರ ಹುದ್ದೆಗಳು ಹಾಗೂ ಹೊಸ ಸಂಯೋಜನೆಗಳಿಗೆ ಹುದ್ದೆ ಮಂಜೂರಾಗದ ವಿಷಯಗಳಿಗೆ ನೇಮಕ ಮಾಡಿಕೊಳ್ಳಬೇಕಾದ ಅತಿಥಿ ಉಪನ್ಯಾಸಕರು ಒಟ್ಟು 4689 ಉಪನ್ಯಾಸಕರ ಹುದ್ದೆಗಳಿಗೆ ಮಾಸಿಕ ರೂ . 14,000/- ( ಹದಿನಾಲ್ಕು ಸಾವಿರ ಮಾತ್ರ ) ರಂತೆ ಗೌರವಧನದ ಆಧಾರದಲ್ಲಿ ಅತಿಥಿ ಉಪನ್ಯಾಸಕರನ್ನು ನೇಮಕಾತಿ ಮಾಡಿಕೊಳ್ಳಲು ಆದೇಶಿಸಲಾಗಿದ್ದು , ಮಾರ್ಚ್ -2026 ಅಂತ್ಯದವರೆಗೂ ಖಾಲಿಯಾಗುವ ಹುದ್ದೆಗಳಿಗೆ , ಕಾರ್ಯಭಾರ ಕಡಿಮೆ ಇರುವ ವಿವಿಧ ವಿಷಯಗಳ ಉಪನ್ಯಾಸಕರುಗಳನ್ನು ಸರಿದೂಗಿಸಿದ ನಂತರ ಲಭ್ಯವಾಗುವ ಹುದ್ದೆಗಳಿಗೆ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಲು ಅನುಮತಿಸಿದೆ.

ಈಹಿಂದಿನಶೈಕ್ಷಣಿಕಸಾಲಿನಲ್ಲಿಅತಿಥಿಉಪನ್ಯಾಸಕರನ್ನುನೇಮಕಾತಿಮಾಡಿಕೊಳ್ಳುವಾಗಸರ್ಕಾರದನಿಯಮಗಳನ್ನುಹಾಗೂಇಲಾಖೆಯನಿರ್ದೇಶನವನ್ನುಪಾಲಿಸದೇ, ಅಂದರೆ, ಕಾರ್ಯಭಾರವನ್ನುಸರಿದೂಗಿಸದೇಅಥವಾಅವಶ್ಯಕತೆಇಲ್ಲದೇಇರುವಕಾಲೇಜುಗಳಿಗೂಸಹಅತಿಥಿಉಪನ್ಯಾಸಕರನ್ನುನೇಮಕಾತಿಮಾಡಿಗೌರವಧನವನ್ನುವಿತರಿಸಿರುವುದಾಗಿಗುರುತರವಾದಆಪಾದನೆಗಳನ್ನು/ದೂರುಗಳನ್ನುಅನೇಕಜಿಲ್ಲಾಉಪನಿರ್ದೇಶಕರಮೇಲೆಇಲಾಖೆಯಲ್ಲಿಸ್ವೀಕೃತಗೊಂಡಿರುತ್ತದೆ.

ಈಹಿನ್ನೆಲೆಯಲ್ಲಿಸದರಿಅಂಶಗಳನ್ನುಗಮನದಲ್ಲಿಟ್ಟುಕೊಂಡುಸರ್ಕಾರದನಿಯಮಹಾಗೂಇಲಾಖೆಯನಿರ್ದೇಶನಗಳನ್ನುಪಾಲಿಸಲುಆದೇಶಿಸಿದೆ.

ತಪ್ಪಿದಲ್ಲಿ, ಅಂತಹಜಿಲ್ಲಾಉಪನಿರ್ದೇಶಕರು/ಪ್ರಾಂಶುಪಾಲರಮೇಲೆನಿಯಮಾನುಸಾರಸರ್ಕಾರಕ್ಕೆಶಿಸ್ತುಕ್ರಮಜರುಗಿಸಲುಸರ್ಕಾರಕ್ಕೆಶಿಫಾರಸ್ಸುಮಾಡಲಾಗುವುದು.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!

Featuring Advanced Search Functions plugin by YD