ಗದಗ.20.ಜುಲೈ.25:ಗೆ ಅತಿಥಿ ಉಪನ್ಯಾಸಕರ ವೃತ್ತಿ ಬಾಂಧವರೇ ದಿ.21-7-2025 ರಂದು ನಡೆಯಬೇಕಿದ್ದ ಅತಿಥಿ ಉಪನ್ಯಾಸಕರ ಹೋರಾಟ. ಅಂದು ನರಗುಂದ “ರೈತ ಹುತಾತ್ಮ ದಿನಾಚರಣೆ” ಇರುವುದರಿಂದ ಮಾನ್ಯ ಪೊಲೀಸ್ ಇಲಾಖೆಯವರು ಅಂದು.
ನಮ್ಮ ಬಹಳಷ್ಟು ಸಿಬ್ಬಂದಿಗಳು.ನರಗುಂದ ಬಂದು ಬಸ್ತ್ ಗೆ ಹೊಗುತ್ತಾರೆ.ಹಾಗಾಗಿ .ದಯವಿಟ್ಟು ದಿ.22-7-2025 ರಂದು ಹೋರಾಟ ಮಾಡಿ ಎಂದು ವಿನಂತಿಸಿದ ಮೇರೆಗೆ ಹಾಗೂ ತೋಂಟದಾರ್ಯ ಮಠದ ಪೂಜ್ಯ ಶ್ರೀ ಡಾ.ಸಿದ್ದರಾಮ ಶ್ರೀ ಗಳು ಮತ್ತು ವೀರೇಶ್ವರ ಪುಣ್ಯಾಶ್ರಮದ ಪೂಜ್ಯ ಶ್ರೀ ಡಾ.ಕಲ್ಲಯ್ಯಜ್ಜನವರ.
ಅಪ್ಪಣೆಯ ಮೇರೆಗೆ ದಿ.22-7-2025 ರಂದು ಮಂಗಳವಾರ ದಿವಸ ತಾವೆಲ್ಲರೂ ಗದಗ ಜಿಲ್ಲೆಗೆ ಆಗಮಿಸಿ ಹೋರಾಟವನ್ನು ಯಶಸ್ವಿ ಗೊಳಿಸಬೇಕೆಂದು ತಮ್ಮಲ್ಲಿ ವಿನಂತಿ..ಜೈ ಭುವನೇಶ್ವರಿ