04/08/2025 9:59 PM

Translate Language

Home » ಲೈವ್ ನ್ಯೂಸ್ » ಅತಿಥಿ ಉಪನ್ಯಾಸಕರ ಮರಣ’ಕೆ ಕಾರಣ ಸರ್ಕಾರ!

ಅತಿಥಿ ಉಪನ್ಯಾಸಕರ ಮರಣ’ಕೆ ಕಾರಣ  ಸರ್ಕಾರ!

Facebook
X
WhatsApp
Telegram

ಬೆಂಗಳೂರು.15.ಜುಲೈ.25- ಸಮಾಜವಾದಿ ಬಡವರಬಂಧು ದೀನ್ ದಲಿತರ ಉದ್ಧಾರಕ ಎಂದೆಲ್ಲಾ ಕರೆಸಿಕೊಳ್ಳುತ್ತಿರುವ ರಾಜ್ಯದ ಘನವೆಕ್ರ ಮುಖ್ಯಮಂತ್ರಿ  ಸಮಸ್ಯೆಗಳ ಬಗ್ಗೆ ಜಾಣ ಕಿವುಡು, ಜಾಣ ಕುರುಡುತನ ತೆಗೆದುಕೊಂಡು ಕೊನೆಗೆ ಅರೆಕಾಲಿಕ ಉಪನ್ಯಾಸಕರಾಗಿ ಸೇವೆ ಸಲ್ಲಿಸಿರುವ [1993-1994 ಯಾವುದೇ ಇಲಾಖೆಗಳಲ್ಲಿ ದಿನಗೂಲಿ. ಗುತ್ತಿಗೆ ಆಧಾರದ ಮಾಡಲೇಬೇಕು ಎಂದು ಸುಪ್ರೀಂ ಕೋರ್ಟ್ ಹೇಳುತ್ತಾ ಬಂದಿದ್ದರೂ ಈಗ ಅತಿಥಿ ಉಪನ್ಯಾಸಕರಿಗೆ ಯುಜಿಸಿಯ ಅವುಗಳನ್ನು ಪಾಸು ಮಾಡದವರನ್ನು ಆನರ್ಪರೆಂದು ಹೊರಗೆ ದೂಡಿ ಬಿಟ್ಟರೆ ಈಗ ಸುಮಾರು ಐದೂವರೆ ಸಾವಿರ ಅತಿಥಿ ಉಪನ್ಯಾಸಕರ ಪಾಡೇನು…? ಸರಕಾರಗಳು ವಯಸ್ಸಿದ್ದಾಗ ದುಡಿಸಿಕೊಂಡು ವಯಸ್ಸಾದ ಮೇಲೆ ‘ಈ ಕೆಲಸ ನಿಮ್ಮಿಂದ ಆಗುವುದಿಲ್ಲ ಹೊರ ನಡೆಯಿರಿ’ ಎಂದರೆ ಹೇಗೆ ಸಿದ್ದರಾಮಯ್ಯನವರೇ ? “ಸೇವೆಗೆ ಸೇವೆಯೇ ಪ್ರತಿಫಲ” ಎಂದು ಗಾಂಧೀಜಿಯವರು ಹೇಳಿದ್ದಾರೆ.

ಅಷ್ಟೇ ಏಕೆ ನೀವೇ ಕಳೆದ ಸರಕಾರದಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದಾಗ, ನಾವು ಸರಕಾರದ ವಿರುದ್ಧ ಮುಷ್ಕರ ಹೂಡಿದಂತಹ ಸಂದರ್ಭದಲ್ಲಿ ಅತಿಥಿ ಉಪನ್ಯಾಸಕರನ್ನು ಅವರ ಸೇವಾ ಜೇಷ್ಠತೆಯನ್ನು ಪರಿಗಣಿಸಿ, ಖಾಯಂ ಮಾಡಬೇಕು ಎಂದು ಸದನದಲ್ಲಿ ಇಷ್ಟುದ್ದ ಭಾಷಣ ಬಿಗಿದಿರಲಿಲ್ಲವೇ.? ಅಷ್ಟು ಬೇಗ ಮರೆತು ಹೋದರೆ…? ನಿಮ್ಮ  ಇಂಥ ಶಿಕ್ಷೆ ಏಕೆ. ಸುಧೀರ್ಘ ಅವಧಿಯವರೆಗೆ ಇದನ್ನೇ ನಂಬಿ ಬಾಳು ನಡೆಸಿದ ನಮಗೆ ಈಗ ಬೇರೆ ಯಾವ ಕೆಲಸ ಮಾಡಲು ಸಾಧ್ಯ ನೀವೇ ಹೇಳಿ.

ಸಾವಿರಾರು ಜನ ಈಗಾಗಲೇ  ಇದೇನಾ ನಿಮ್ಮ ಸಾಮಾಜಿಕ ನ್ಯಾಯ..? ಇದೇನಾ ನಿಮ್ಮ ಕೇವಲ 1200 ರೂ.ಗಳಿಗೆ ನೇಮಕಗೊಂಡ ನಾವು /ನಮ್ಮಂಥವರು 2022 ಸಾವಿರ ಹೆಚ್ಚಳ ಮಾಡಿದವೋ ಈಗ ಅರ್ಹರು ಉಳಿತಾಯ ಮಾಡಿದ್ದೇವೆ. ಆಗ ಯುಜಿಸಿ ನಿಯಮಗಳು ನಿಮಗೆ : 26, 28, 30, ಬಂದುಬಿಟ್ಟರು.

ಇದೀಗ ನೆಟ್, ಸೇಟ್ ಪಾಸು ಮಾಡಿಕೊಂಡು ಬಿಡುತ್ತಾರೆಯೇ ಇಲ್ಲಿ ಅಧಿಕಾರಿಗಳೂ ಬಡ ಅತಿಥಿ ಉಪನ್ಯಾಸಕರ ಬದುಕಿನಲ್ಲಿ ಆಟವಾಡುತ್ತಿದ್ದಾರೆ.

ಎಲ್ಲಾ ಅತಿಥಿ ಉಪನ್ಯಾಸಕರ ಕೆಲವೊಮ್ಮೆ ಎಷ್ಟೋ ವಿಷಯಗಳು, ಜ್ವಲಂತ ಹೋಗುತ್ತಿರುವುದು ದುರಂತದ ಸಂಗತಿಯಾಗಿದೆ. ಮುಖ್ಯಮಂತ್ರಿಯಾದವರು ಪ್ರತಿ ಇಲಾಖೆಯ ನಡುವೆ ಜಗಳವಿಟ್ಟು, ಒಗ್ಗಟ್ಟು ಮುರಿದು ನಮ್ಮಗಳ ಆಟ ಸಭೆಗಳಲ್ಲಿ ಇಂಥ ಗಂಭೀರ ಸಮಸ್ಯೆಗಳ ಬಗ್ಗೆ ನೋಡುತ್ತಿದ್ದಾರೆ. ಈಗ ಒಮ್ಮಿಂದೊಮ್ಮೆಲೇ ಸಂಬಳಗಳು ಹೆಚ್ಚಾದ ಕೂಡಲೇ ಮೂಲೆಯಲ್ಲಿದ್ದವರೆಲ್ಲಾ ಬೆಂದು ಎದ್ದು ನಿಂತಿದ್ದಾ- d ಚರ್ಚಿಸಬೇಕಾಗುತ್ತದೆ. ಕೆಲವೊಮ್ಮೆ ಅವುಗಳಿಗೆ ಪರಿಚಾರಗಳನ್ನು ಕಂಡುಹಿಡಿಯಬೇಕಾಗುತ್ತದೆ.

ವಿಶ್ವವಿದ್ಯಾಲಯಗಳನ್ನು ಮುಚ್ಚಲು ಹೊರಟಿರುವುದು ಇಂಥವರಿಗೆ ಇನ್ನು ಅತಿಥಿ ಉಪನ್ಯಾಸಕರ ಸಮಸ್ಯೆಗಳಾಗಲೀ, ಅವರಿಗೆ ಬಂದಿರುವ ಕೆಟ್ಟ ಇದೀಗ ಬಂದ ಅರ್ಪರೆಲ್ಲರಿಗೆ ಸರಕಾರದಲ್ಲಿ ಮುಂದೆ ಸಾಕಷ್ಟು ಅವಕಾಶಗಳಿವೆ. ಅವರಿಗೆ ವಯಸ್ಸು, ವಯೋಮಿತಿ ಸಮಯ ಎಲ್ಲವೂ ಇದೆ. ಅಂಥವರು ವಯೋಮಿತಿ ಮೀರಿದವರಿಗೆ ಸುಧೀರ್ಘ ಕಾಲ ಸೇವೆ ಸಲ್ಲಿಸಿರುವವರಿಗೆ ಆದ್ಯತೆ ಕೊಡಬೇಕು ಕೋರ್ಟ್‌ಗಳು ಕೊಟ್ಟ ಆದೇಶವನ್ನು ಸರಕಾರಗಳು ತನ್ನದೇ  ಎಂದು ಪೈಕೋರ್ಟ್ ತೀರ್ಪು ನೀಡಿತ್ತು.

ಅಂಥವರನ್ನು  13-25 ವರ್ಷಗಳ ಕಾಲ ಸೇವೆ ಸಲ್ಲಿಸಿದ ಅತಿಥಿ ಉಪನ್ಯಾಕರನ್ನು ಬಿಟ್ಟು ಈಗ ದಿಢೀರ್ ನೆಟ್ ಸೆಟ್ ಪರೀಕ್ಷೆಮಾಡಿದವರನ್ನು ತೆಗೆದುಕೊಳ್ಳುವುದು ಮಾನವೀಯತೆಯೇ…! ನಮಗೆಲ್ಲಾ ಅರ್ಹತೆ ಇಲ್ಲದಾಗವಾನ  ಸಿವಿಲ್ ಸರ್ವೀಸ್ ಅಧಿಕಾರಿಗಳ ನಾಟಕಗಳು : ಇವೆಲ್ಲಾ ಬೇಗುದಿ, ಗೊಂದಲಗಳಿಗೆಲ್ಲ ಆಡಳಿತದ ಪ್ರಮುಖ  ಬದಲಾಯಿಸುವವರು ಬೇರೆ ಯಾರೂ ಅಲ್ಲ.. ಈ ಐ.ಎ.ಎಸ್ ಸ್ಥಾನವಿರುವುದಿಲ್ಲ. ಆದಕ್ಕೇಪೌರ್ಟುಲ್ಯವಾಗಿಟ್ಟುಕೊಂಡು ಮುಖ್ಯಮಂತ್ರಿಗಳ ಗಮನಕ್ಕೆ ಇವೆಯೇ..? ಪರಿಸ್ಥಿತಿಗಳಾಗಲೀ ಯಾವ ಲೆಕ್ಕ..? ಸರಕಾರವು ಮಾನವೀಯತೆ ತೋರಬೇಕಾದ ಸಂಕಾರತೆಗೆದು ಹಾಕಬೇಕು.

ನಿವೃತ್ತಿ ಅಂಚಿನಲ್ಲಿರುವ  ಆದೀತೆ. ಅವರಿಗೆ ಅವರದ್ದೇ ಆದ ಸಾಂಸಾರಿಕೆ ಶಾಪತ್ರಯಗಳಿರುತ್ತವೆ. ಮಕ್ಕಳ ಓದು, ಬಾಲನೆ. ಪಾಲನೆಯೇ ಒಂದು ದೊಡ್ಡ ಸವಾಲಾಗಿರುವಾಗ  ಮಾನದಂಡಗಳಿಂದ ವಿಮುಕ್ತಿ ಮಾಡಿ ಮಾನವೀಯತೆ ಆಗತ್ಯತೆ BAG

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!

Featuring Advanced Search Functions plugin by YD