Home » ಲೈವ್ ನ್ಯೂಸ್ » ಅತಿಥಿ ಉಪನ್ಯಾಸಕರ ಕಷ್ಟಕ್ಕೆ ಸ್ಪಂದಿಸಿದ ಉಚ್ಚ ನ್ಯಾಯಾಲಯ.

ಅತಿಥಿ ಉಪನ್ಯಾಸಕರ ಕಷ್ಟಕ್ಕೆ ಸ್ಪಂದಿಸಿದ ಉಚ್ಚ ನ್ಯಾಯಾಲಯ.

Facebook
X
WhatsApp
Telegram

ಸ್ನಾತಕೋತ್ತರ ಪದವಿ ಪಡೆದು 2004-2005 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರೆಂದು ಸೇವೆ ಸಲ್ಲಿಸಿತ್ತಿದ್ದರೂ, ಇಂದಿನವರೆಗೆ ಅವರಿಗೆ ತಕ್ಕ ವೇತನ ಕೊಡದೆ ಕಾಯಂಗೊಳಿಸುವ ಪ್ರಸ್ತಾವನೆಯನ್ನು ಮುಂದೂಡುತ್ತ ಅವರ ಜೀವನ ಡೋಲಾಯವಾಗಿಸಿದ್ದು, ಇದನ್ನು ಪರಿಗಣಿಸಿದ ಉಚ್ಚನ್ಯಾಯಲಯವು ಸರ್ಕಾರಕ್ಕೆ ಮತ್ತು ಕಾಲೇಜು ಶಿಕ್ಷಣ ಆಯುಕ್ತರಿಗೂ ನೋಟೀಸ್ ಆದೇಶಿಸಿದೆ.

ಪ್ರಕರಣದ ವಿವರು
ಶ್ರೀ ವಿಜೇಂದ್ರ ಪ್ರಭು ಮತ್ತು 23 ಇತರರು ತಾವೆಲ್ಲರು ವಿವಿಧ ವಿಷಯಗಳಲ್ಲಿ ಸ್ನಾತಕೊತ್ತರ ಪದವೀಧರಿದ್ದು ಅವರುಗಳು ಕಳೆದ ಸರಸಾರಿ 20 ವರ್ಷಗಳಿಂದ ಕರ್ನಾಟಕ ಸರ್ಕಾರದ ವಿವಿಧ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರೆಂದು ಸೇವೆ ಸಲ್ಲಿಸುತ್ತಿದ್ದು ಅವರ ಸೇವೆಯು ಉತ್ತಮವಿದ್ದು, ಸರ್ಕಾರ ಮತ್ತು ವಿದ್ಯಾರ್ಥಿಗಳಿಗೆ ಪ್ರಯೋಜ ಪ್ರಯೋಜನಕಾರಿಯಾಗಿದ್ದರೂ

ಸಹ ಅವರನ್ನು ಇಲ್ಲಿಯವರೆಗೆ ಕಾಯಂ ಮಾಡದೇ ಮತ್ತು ತಕ್ಕ ವೇತನ ಕರುಣಿಸದೆ ಸರ್ಕಾರವು ಅವರನ್ನು ಕಡೆಗಣಿಸುತ್ತ ಬಂದಿದೆ.

ವಸ್ತುಸ್ಥಿತಿ ಹೀಗಿರಲು ಕರ್ನಾಟಕ ಉಚ್ಛ ನ್ಯಾಯಾಲಯದ ಡಬ್ಬ.ಎ.ನಂ. 1578/2024ರಲ್ಲಿ ದಿನಾಂಕ: 08.10.2025 ರಂದು ಆದೇಶ ಹೊರಬಂದು ಇನ್ನು ಮುಂದೆ 2025-26 ಮತ್ತು ಮುಂದಿನ ದಿನಗಳಲ್ಲಿ ಕೇವಲ ಸ್ನಾತಕೊತ್ತರ ಪದವಿ ಹೊಂದಿದ್ದು ಅವರಿಗೆ ಯು.ಜಿ.ಸಿ.

ವಿದ್ಯಾರ್ಹತೆ ಹೊಂದಿರದಿದ್ದರೆ ಅವರನ್ನು ಅತಿಥಿ ಉಪನ್ಯಾಸಕರೆಂದು ನೇಮಕ ಮಾಡಲು ఆగలారదండు సుకు గజాతి అజనగళు ఇన్ను ಮುಂದೆ ಕಡ್ಡಾಯವಾಗಿವೆ ಎಂದು ಆದೇಶವಾಗಿದೆ.

ಆದರೆ, ಈ ಉಚ್ಚ ನ್ಯಾಯಲಾಯದ ಆದೇಶವು ఇన్ను ముంది 2025 – 26 మత్తు ముందన ದಿನಗಳ ಹೊಸ ಅತಿಥಿ ಉಪನ್ಯಾಸಕರ ಆಯ್ಕೆಗಳಿಗೆ ಅನುಗುಣವಾಗುತ್ತದೆ ವಿನಹಃ, ಈಗಾಗಲೇ 20 ವರ್ಷಗಳಿಂದ ಸೇವೆ ಸಲ್ಲಿಸಿರುತ್ತಿರುವ ಅತಿಥಿ ಉಪನ್ಯಾಸಕರಿಗೆ ಇದನ್ನು ಪೂರ್ವಾನ್ವವಾಗಿ ಪರಿಗಣಿಸಲಾಗದು. ಅದು ಅಲ್ಲದೇ ಸರ್ಕಾರವೇ 0 ಪ್ರಕರಣದಲ್ಲಿ ವಾದಿಸಿದಂತೆ ಈ ತೀರ್ಪಿನನ್ವಯ ಹೋದರೆ ತಕ್ಕ ಲಭ್ಯರ್ಥಿಗಳು ಸಿಗಲಾರರು ಮತ್ತು ಅರ್ಜಿದಾರರಲ್ಲಿರುವ ಹತ್ತಾರು ವರ್ಷಗಳ ಉಪನ್ಯಾಸಕ ಅನುಭವ ಕಡೆಗಣಿಸಿದಂತೆ ಆಗುತ್ತದೆ. ಇದು ಅಲ್ಲದೆ ಪ್ರಸ್ತುತ ಅಲ್ಲದೆ ಪ್ರಸ್ತುತ ಅರ್ಜಿದಾರರು 20 ವರ್ಷ ಪ್ರಮಾಣಿಕ ಸೇವೆ ಸೇವೆ ಸಲ್ಲಿಸಿ ಅವರು 35 ರಿಂದ 58 ವಯಸ್ಸಿನವರಿದ್ದು ಅವರ ಜೀವನ


ಅರ್ಜಿದಾರರ ಪರವಾಗಿ ಪವನ್ ಕುಮಾರ್ ಮತ್ತು ಸರ್ಷಿತ ವಕೀಲರು ರಿಟ್ ವಕೀಲರು, ಬೆಂಗಳೂರು ವಾದ ಮಂಡಿಸಿದ್ದು ಕರ್ನಾಟಕ ಉಚ್ಚ ನ್ಯಾಯಲಯದ ಮಾನ್ಯ ಪರಿಸ್ಥಿತಿಯನ್ನು ಪರಿಗಣಿಸಿ ಕರ್ನಾಟಕ ಸರ್ಕಾರಕ್ಕೆ, ಸರ್ಕಾರಿ ವಕೀಲರ ಮುಖಾಂತರ ನೋಟಿಸ್‌ ಜಾರಿಗೆ ಆದೇಶಿಸಿದ್ದಾರೆ. ಸದರಿ ಪ್ರಕರಣವು 23.01.2026 ರಂದು ಉಚ್ಚ ನ್ಯಾಯಲಯದಲ್ಲಿ ವಿಚಾರಣೆಗೆ ಬರಲಿದೆ. ಸೇವಾ ಜೀವನದಲ್ಲಿ ಪೂರ್ತಿ ನೊಂದು ತತ್ತರಿಸಿದ ಕರ್ನಾಟಕದಂದ್ಯಂತ ಅತಿಥಿ ಉಪನ್ಯಾಸಕರು ಹೊಸ ಬೆಳುಗಾಗಿ ಕಾದು ನೋಡಬೇಕಾಗಿದೆ ಎಂದು ರಾಜ್ಯ ಸರ್ಕಾರಿ ಪಡೆವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದ ರಾಜ್ಯಾಧ್ಯಕ್ಷರಾದ ಡಾ.ಹನಮಂತಗೌಡ ಆರ್. ಕಲ್ಪನಿಯವರು ತಮ್ಮ ಆಶಾಭಾವನೆಯನ್ನು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Author

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Stock market

Astrology