10/08/2025 12:16 AM

Translate Language

Home » ಲೈವ್ ನ್ಯೂಸ್ » ಅಗ್ನಿವೀರ ಸೇನಾ ಭರ್ತಿಗೆ ಆಗಮಿಸುವ ಅಭ್ಯರ್ಥಿಗಳಿಗೆ ಪ್ರಸಾದ ವ್ಯವಸ್ಥೆಗೆ ಏರ್ಪಾಡು

ಅಗ್ನಿವೀರ ಸೇನಾ ಭರ್ತಿಗೆ ಆಗಮಿಸುವ ಅಭ್ಯರ್ಥಿಗಳಿಗೆ ಪ್ರಸಾದ ವ್ಯವಸ್ಥೆಗೆ ಏರ್ಪಾಡು

Facebook
X
WhatsApp
Telegram

ರಾಯಚೂರು.09.ಆಗಸ್ಟ್.25: ಭಾರತೀಯ ಸೇನೆ ಸೇರ ಬಯಸಲು ಅಗ್ನಿವೀರ್ ಸೇನಾ ಭರ್ತಿಗಾಗಿ ರಾಯಚೂರು ನಗರಕ್ಕೆ ಆಗಮಿಸುತ್ತಿರುವ ಅಭ್ಯರ್ಥಿಗಳಿಗೆ ನಗರದ ಶ್ರೀ ಈಶ್ವರ ದೇವಸ್ಥಾನದ ಸರ್ವ ಸದಸ್ಯರು ಹಾಗೂ ರಾಯಚೂರಿನ ದಾನಿಗಳು ಮತ್ತು ಸೇವಾ ಕಾರ್ಯಕರ್ತರು ಪ್ರಸಾದ ವ್ಯವಸ್ಥೆಗೆ ಏರ್ಪಾಡು ಮಾಡಿದ್ದಾರೆ.

ಈ ಸೇವಾ ಕಾರ್ಯಕರ್ತರು ಪ್ರಸಾದ ಸೇವೆಗಾಗಿ ಸತತ ನಾಲ್ಕು ಗಂಟೆ ಸಮಯ ಮೀಸಲಿಟ್ಟು, ಒಳ್ಳೆಯ ಕಾರ್ಯದಲ್ಲಿ ಪಾಲ್ಗೊಳ್ಳುವುದು. ಈ ಮೂಲಕ ನಾವು ಸಹ ಭಾರತೀಯ ಸೇನೆ ಜೊತೆಗೆ ಇದ್ದೇವೆ ಎಂದು ಹೆಮ್ಮೆಯಿಂದ ಹೇಳುವುದು ಇತರರಿಗೆ ಸ್ಪೂರ್ತಿದಾಯಕವಾದ ಕಾರ್ಯವಾಗಿದೆ.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!

Featuring Advanced Search Functions plugin by YD