‘ದರ್ಶನ’ ಕಾಣೆ: ಪತ್ತೆಗಾಗಿ ಮನವಿ
ಬೀದರ.01.ಜನೆವರಿ.26:- ಬೀದರನ ಶಾಹಪೂರ ಗ್ರಾಮದ ನಿವಾಸಿಯಾದ ದರ್ಶನ ತಂದೆ ಅನೀಲ್ (15) ಇತನು ದಿನಾಂಕ: 22-12-2025 ರಂದು ಮನೆಯಿಂದ ಹೊರಗಡೆ ಹೋಗಿ ಕಾಣೆಯಾಗಿರುತ್ತಾನೆ. ಕಾಣೆಯಾದ ಹುಡುಗನು ದುಂಡು ಮುಖ ಗೋಧಿ ಮೈಬಣ್ಣ, ಬಿಳಿ ಬಣ್ಣ ಹೊಂದಿದ್ದು, ಮೈಮೇಲೆ ಹಾಫ ಚೆಡ್ಡಿ ಮತ್ತು ಹಾಫ ಶರ್ಟ ಧರಿಸಿರುವ ಇತನು ಕನ್ನಡ ಮತ್ತು ಹಿಂದಿ ಭಾಷೆಯಲ್ಲಿ ಮಾತನಾಡುತ್ತಾನೆ. ಕಾಣೆಯಾದ ವ್ಯಕ್ತಿಯ ಬಗ್ಗೆ ಯಾರಿಗಾದರೂ ಮಾಹಿತಿ ಸಿಕ್ಕಲ್ಲಿ ಬೀದರ ಕಂಟ್ರೋಲ ರೊಮ 9480803400, ಪೊಲೀಸ್ ಉಪಾಧೀಕ್ಷಕರು ಕಛೇರಿ ಬೀದರ. 08482-226705, ಪೊಲೀಸ್…

