ಚಾಮರಾಜನಗರ.24.ಮೇ.25:- ಯಳಂದೂರು: ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಚಿವರು ಹಾಗೂ ದಲಿತ ಸಮುದಾಯದ ನಾಯಕ ಎಚ್ ಸಿ ಮಹಾದೇವಪ್ಪ ರವರಿಗೆ ಯಳಂದೂರು ಸ್ವಾಭಿಮಾನಿ ಪತ್ತಿನ ಸಹಕಾರ ಸಂಘದವರು ಸನ್ಮಾನಿಸಿದರು.
ಸ್ವಾಭಿಮಾನಿ ಪತ್ತಿನ ಸಹಕಾರ ಸಂಘಧ ಅಧ್ಯಕ್ಷ ಹೊನ್ನೂರು ವೆಂಕಟೇಶ್ ಮಾತನಾಡಿ ಎಚ್ ಸಿ ಮಹದೇವಪ್ಪರವರು ಅಪ್ಪಟ ಅಂಬೇಡ್ಕರ್ ವಾದಿಗಳು ಸಂವಿಧಾನ ಉಳಿವು ಮತ್ತು ಅರಿವುಗೋಸ್ಕರ ರಾಜ್ಯದಲ್ಲಿ ಮೊದಲು ಧ್ವನಿ ಎತ್ತುತ್ತಾರೆ ಎಂದರು.
ಈ ಸಂದರ್ಭದಲ್ಲಿ ಶಾಸಕ ಎ ಆರ್ ಕೃಷ್ಣಮೂರ್ತಿ, ಮಾಜಿ ಶಾಸಕ ಎನ್ ಮಹೇಶ್, ಸ್ವಾಭಿಮಾನಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಮದ್ದೂರು ಸಿದ್ದರಾಜು, ಬಳೇಪೇಟೆ ಮಲ್ಲಿಕಾರ್ಜುನ, ಮಲ್ಲಿಕ್ ಗೌತಮ್ ಬಡಾವಣೆ ನೀಲಯ್ಯ ವೈ ಕೆ.ಮೋಳೆ, ನಾಗರಾಜ್ ಗೌತಮ್‌ಬಡಾವಣೆ, ವೈ ಕೆ ಮೋಳೆ ಸುಧಾಕರ್, ರಾಜಶೇಖರ್ ಮದ್ದೂರು, ಯರಿಯೂರು ಪ್ರಕಾಶ್, ಗೋವಿಂದ್, ಮಾಂಬಳ್ಳಿ ಮಾದೇವಿ ಎನ್ ಎಂ, ಹೊನ್ನೂರು ನೀಲಾ, ನಿರ್ದೇಶಕಾದ ಮಾಂಬಳ್ಳಿ ಲಿಂಗರಾಜ್, ಅಂಬಳೆ ಮಹದೇವಸ್ವಾಮಿ,ಮದ್ದೂರು ಪ್ರಕಾಶ್,ಕೆಸ್ತೂರು ಸುನೀಲ್, ಅಗ್ರಹಾರ ಪಾಪಣ್ಣ ಹಾಜರಿದ್ದರು.
ವರದಿ, ಪ್ರಸನ್ನ ಕುಮಾರ್ ಕಿತ್ತೂರು
ಕೊಪ್ಪಳ.05.ಆಗಸ್ಟ್ .25: ಕೊಪ್ಪಳ ತಾಲ್ಲೂಕಿನ ಇಂದ್ರಾನಗರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಹಕ್ಕುಗಳ & ಮಕ್ಕಳ ಪರವಾದ…
ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮಕೊಪ್ಪಳ.05.ಆಗಸ್ಟ್.25 ತಾಯಿ ಎದೆಹಾಲು ಮಗುವಿನ ಸರ್ವತೋಮಕ ಬೆಳವಣಿಗೆಗಾಗಿ ಮುಖ್ಯವಾಗಿದ್ದು, ತಾಯಿ ಎದೆಹಾಲು ಮಗುವಿಗೆ ನೀಡುವ ಮೊದಲ…
ಕೊಪ್ಪಳ.05.ಆಗಸ್ಟ್ .25: ಕೊಪ್ಪಳ ತಾಲ್ಲೂಕಿನ ಭಾಗ್ಯನಗರ ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿ.ಓ.ಪಿ) ಹಾಗೂ ರಾಸಾಯನಿಕ ಗುಣಗಳುಳ್ಳ…
ಕೊಪ್ಪಳ.05.ಆಗಸ್ಟ್.25: ಕೊಪ್ಪಳ ಜಿಲ್ಲೆಯ ಕುಷ್ಟಗಿ ಪಟ್ಟಣದ ಕೃಷ್ಣಗಿರಿ ಕಾಲೋನಿಯ ನಿವಾಸಿ ಶಂಕ್ರಪ್ಪ ತಂದೆ ಬಸಪ್ಪ ಅಂಗಡಿ ಎಂಬ 38 ವರ್ಷದ…
ಕೊಪ್ಪಳ.05.ಆಗಸ್ಟ್.25: ತೋಟಗಾರಿಕೆ ಇಲಾಖೆಯಿಂದ 2025-26ನೇ ಸಾಲಿನಲ್ಲಿ 9ನೇ ವರ್ಷದ ಸಸ್ಯಸಂತೆ ಮತ್ತು ತೋಟಗಾರಿಕೆ ಅಭಿಯಾನವನ್ನು ಆಯೋಜಿಸಲಾಗುತ್ತಿದೆ ಎಂದು ಕೊಪ್ಪಳ ತೋಟಗಾರಿಕೆ…
ಕೊಪ್ಪಳ.05.ಆಗಸ್ಟ್ .25: ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ವತಿಯಿಂದ ವಾಕ್ ಇನ್ ಇಂಟರ್‌ವ್ಯೂವ್ ಅನ್ನು ಆಗಸ್ಟ್ 7ರಂದು ಬೆಳಿಗ್ಗೆ 10…