ರಾಜ್ಯ

ED ಕಚೇರಿಯಲ್ಲಿ ವಿಚಾರಣೆಗೆ ಒಳಪಡಿಸಲಾಯಿತು

ಹರಿಯಾಣದಲ್ಲಿ ನಡೆದ ಭೂ ವ್ಯವಹಾರಕ್ಕೆ ಸಂಬಂಧಿಸಿದ ಹಣ ವರ್ಗಾವಣೆ ತನಿಖೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED) ಇಂದು ಸತತ ಮೂರನೇ ದಿನವೂ ರಾಬರ್ಟ್ ವಾದ್ರಾ ಅವರನ್ನು ವಿಚಾರಣೆಗೆ…

2 months ago

ಏಪ್ರಿಲ್.19 ರಂದು ಜನ ಸಂಪರ್ಕ ಸಭೆ

ಬೀದರ.17.ಏಪ್ರಿಲ್.25: -ಜೇಸ್ಕಾಂ ಹುಮನಾಬಾದ ಕಾರ್ಯ ಮತ್ತು ಪಾಲನೆ ವಿಭಾಗ ವ್ಯಾಪ್ತಿಯ ಹುಮನಾಬಾದ, ಮನ್ನಾಏಖೇಳ್ಳಿ ಹಾಗೂ ಬಸವಕಲ್ಯಾಣ, ಉಪ-ವಿಭಾಗಗಳಲ್ಲಿ ದಿನಾಂಕ: 19-04-2025 ರಂದು ಗ್ರಾಹಕರ ಕುಂದು-ಕೊರತೆ ನಿವಾರಣಾ ಸಭೆಯನ್ನು…

2 months ago

ಹುಮನಾಬಾದ್ | ಏಪ್ರಿಲ್.21 ರಂದು ವಿದ್ಯುತ್ ವ್ಯತ್ಯಯ

ಬೀದರ.17.ಏಪ್ರಿಲ್.24:-ಹುಮನಾಬಾದ ಕಾರ್ಯ ಮತ್ತು ಪಾಲನೆ ಉಪ-ವಿಭಾಗ ಜೆಸ್ಕಾಂ ವ್ಯಾಪ್ತಿಯ 33ಕೆ.ವಿ ಘಾಟಬೋರಳ ಮಾರ್ಗದಲ್ಲಿ ದಿನಾಂಕ: 21-04-2025 ರಂದು ಸಮಯ ಬೆಳಿಗ್ಗೆ 11:00 ಗಂಟೆಯಯಿAದ ಸಾಯಂಕಾಲ 05:00 ಗಂಟೆಯ…

2 months ago

ವಿದ್ಯುತ್ ವ್ಯತ್ಯಯ ಏಪ್ರಿಲ್.19ಕ್ಕೆ

ಬೀದರ.17.ಏಪ್ರಿಲ್.25:-: ಬೀದರ್ 110ಕೆ.ವಿ ಉಪ-ವಿತoರಣ ಕೇಂದ್ರ, ಕ.ವಿ.ಪ್ರ.ನಿ.ನಿ. ದುಬಲಗುಂಡಿ (ಹುಮನಾಬಾದ ಕಾರ್ಯ ಮತ್ತು ಪಾಲನೆ ವಿಭಾಗ) ವ್ಯಾಪ್ತಿಯ ಬರುವ 110ಕೆ.ವಿ ದುಬಲಗುಂಡಿ, ವಿದ್ಯುತ್ ಉಪ-ಕೇಂದ್ರಗಳoಲ್ಲಿ ತುರ್ತು ಕೆಲಸದ…

2 months ago

ಏಪ್ರಿಲ್.19 ರಂದು ಕುಂದು ಕೊರತೆ ಸಭೆ

ಬೀದರ.17.ಏಪ್ರಿಲ್.25: -ಬೀದರ ಕಾರ್ಯ ಮತ್ತು ಪಾಲನೆ ವಿಭಾಗ ವ್ಯಾಪ್ತಿಯ ಔರಾದ(ಬಿ), ಭಾಲ್ಕಿ, ಬೀದರ, ಕಮಠಾಣ ಉಪ ವಿಭಾಗದಲ್ಲಿ ಏಪ್ರಿಲ್.19 ರಂದು ಜನ ಸಂಪರ್ಕ ಸಭೆ ಹಾಗೂ ಕೆಇಆರ್‌ಸಿಯ…

2 months ago

ಚಿಟಗುಪ್ಪಾ: ಗೊಬ್ಬರ ಖರೀದಿಸಲು ರೈತರಲ್ಲಿ ಮನವಿ<br>

ಬೀದರ.17.ಏಪ್ರಿಲ್.25:- ಚಿಟಗುಪ್ಪಾ ಪಟ್ಟಣದ ಘನತ್ಯಾಜ್ಯ ನಿರ್ವಹಣೆ ಘಟಕದಲ್ಲಿನ ಪಾರಂಪರಿಕ ತ್ಯಾಜ್ಯ (ಐegಚಿಛಿಥಿ Wಚಿsಣe) ನಿಂದ ಉತ್ಪತ್ತಿಯಾಗಿರುವ ತ್ಯಾಜ್ಯದಿಂದ ಗೊಬ್ಬರವನ್ನು ತಯಾರಿಸಲಾಗಿದ್ದು ಸದರಿ ಗೊಬ್ಬರವನ್ನು ಮಾರಾಟ ಮಾಡಬೇಕಾಗಿರುವುದರಿಂದ ಚಿಟಗುಪ್ಪಾ…

2 months ago

ಸಾರ್ವಜನಿಕರು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ನೀಡುವ ಸಲಹೆ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಿ: ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ

ಬೀದರ.17.ಏಪ್ರಿಲ್.25:-ಗುಡುಗು ಮತ್ತು ಸಿಡಿಲು ಬಡಿತದಿಂದ ಉಂಟಾಗುವ ಪ್ರತಿಕೂಲ ಪರಿಣಾಮಗಳನ್ನು ತಗ್ಗಿಸಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ನೀಡುವ ಸಲಹೆ, ಸೂಚನೆಗಳನ್ನು ಸಾರ್ವಜನಿಕರು ಕಡ್ಡಾಯವಾಗಿ ಪಾಲಿಸುವಂತೆ ಜಿಲ್ಲಾಧಿಕಾರಿಗಳಾದ ಶಿಲ್ಪಾ…

2 months ago

ಅಂಗರಕ್ಷಕನಿಗೆ ಸನ್ಮಾನಿಸಿ ಔದಾರ್ಯ ಮೆರೆದ ಸಿಇಓ ಡಾ. ಗಿರೀಶ ಬದೋಲೆ

ಬೀದರ.17.ಏಪ್ರಿಲ್.25:- ಪ್ರತಿ ಜೀವಿಯಲ್ಲಿಯೂ ವಿಶೇಷ ಚೇತನವಿದೆ, ವಿಶಿಷ್ಟ ಸಾಮರ್ಥ್ಯ ಇದೆ ಎಂದು ನಂಬಿರುವ ಬೀದರ ಜಿಲ್ಲಾ ಪಂಚಾಯತಿಯ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ ಬದೋಲೆಯವರು ಎಲ್ಲರ ಅಂತರಾತ್ಮ…

2 months ago

ಕಾಲು ಬಾಯಿ ಜ್ವರದ ಲಸಿಕಾ ಕಾರ್ಯಕ್ರಮಕ್ಕೆ ಎಲ್ಲಾ ರೀತಿಯ ತಯಾರಿ ಮಾಡಿಕೊಳ್ಳಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಸೂಚನೆ.

ಬೀದರ.17.ಏಪ್ರಿಲ್.25:- ಜಿಲ್ಲಾದ್ಯಂತ ಏಪ್ರಿಲ್.26 ರಿಂದ ಜೂನ್.4 ರವರೆಗೆ ಹಮ್ಮಿಕೊಳ್ಳಲಾದ ಜಾನುವಾರುಗಳಿಗೆ ಕಾಲು ಬಾಯಿ ಜ್ವರದ ಲಸಿಕಾ ಕಾರ್ಯಕ್ರಮಕ್ಕೆ ಎಲ್ಲಾ ರೀತಿಯ ತಯಾರಿ ಮಾಡಿಕೊಳ್ಳಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಶಿಲ್ಪಾ…

2 months ago

ಜಲ ಜೀವನ್ ಮಿಷನ್,ಸ್ವಚ್ಛ ಭಾರತ್ ಮಿಷನ್ ಅಡಿ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆ, ಹೊರಗುತ್ತಿಗೆ ನೌಕರರಿಗೆ ವಿಷೇಶ ಸುಧಿ.

ಬೆಂಗಳೂರು.17.ಏಪ್ರಿಲ್.25:-  ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಸಿಬಬಂದಿಗಳಿಗೆ ರಾಜ್ಯ ಸರ್ಕಾರ  ಆದೇಶ ಮಾಡಿದೆ.ಜಲ ಜೀವನ್ ಮಿಷನ್, ಸ್ವಚ್ಛ ಭಾರತ್ ಮಿಷನ್ ಮತ್ತು WQMS ಶಾಖೆ ಅಡಿ ಗುತ್ತಿಗೆ…

2 months ago