ಲೈವ್ ನ್ಯೂಸ್

ಕಾಲ್ತುಳಿತ ದುರಂತ  ಗಾಯಾಳುಗಳ ಚಿಕಿತ್ಸಾ ವೆಚ್ಚ ಸರ್ಕಾರ ಭರಿಸಲು ಆದೇಶ.

ಬೆಂಗಳೂರು.05.ಜೂನ್.25:-ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ಆಟಗಾರರ ಸಂಭ್ರಮಾಚರಣೆ ವೇಳೆ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ ಕಾಲ್ತುಳಿತ ದುರಂತಕ್ಕೆ ಸಮನ್ವಯದ ಕೊರತೆ, ಅಸಮರ್ಪಕ ವ್ಯವಸ್ಥೆ ಹಾಗೂ ಸ್ಪಷ್ಟತೆಯ ಕೊರತೆ ಸೇರಿದಂತೆ…

1 week ago

ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಚಾಲಕ ಕಂ ನಿರ್ವಾಹಕರ ಹುದ್ದೆಗೆ ಸಂಭವನೀಯ ಆಯ್ಕೆ ಪಟ್ಟಿ ಪ್ರಕಟ

ಬೆಂಗಳೂರು.05.ಜೂನ್.25:- ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಚಾಲಕ ಕಂ ನಿರ್ವಾಹಕರ ಹುದ್ದೆಗಳಿಗೆ ಸಂಭವನೀಯ ಆಯ್ಕೆ ಪಟ್ಟಿ ಪ್ರಕಟಯನ್ನ KSRTC ನಿಗಮದ ಕೇಂದ್ರ ಕಚೇರಿ ಪ್ರಕಟಿಸಿದೆ. ಈ ಆಯ್ಕೆ…

1 week ago

ಆಡಳಿತ ಯಂತ್ರಕ್ಕೆ ಸರ್ಜರಿ, 6 ಕೆಎಎಸ್‌ ಅಧಿಕಾರಿಗಳ ವರ್ಗ

ಬೆಂಗಳೂರು.05.ಜೂನ್.25:- ಆಡಳಿತ ಕಾಂಗ್ರೆಸ್ ರಾಜ್ಯ ಸರಕಾರ ಮತ್ತೆ 6  ಕೆಎಎಸ್ ಅಧಿಕಾರಿಗಳ ವರ್ಗಾವಣೆ  ಮಾಡಿ ಆದೇಶ ಹೊರಡಿಸಿದೆ. ಕರ್ನಾಟಕ ಆಡಳಿತ ಸೇವೆಗೆ ಸೇರಿದ ಈ ಅಧಿಕಾರಿಗಳನ್ನು ಸಾರ್ವಜನಿಕ…

1 week ago

ಕಾಲ್ತುಳಿತ ದುರಂತಕ್ಕೆ ಸಂಬಂಧಿಸಿದಂತೆ ಸಿಎಂ, ಡಿಸಿಎಂ ಮತ್ತು ಕೆಎಸಸಿಬಿ ವಿರುದ್ಧ ಸ್ನೇಹಮಯಿ ಕೃಷ್ಣ ದೂರು.

ಬೆಂಗಳೂರು.05.ಜೂನ್ .25:- ಕಾಲ್ತುಳಿತ ದುರಂತಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಸ್ನೇಹಮಯಿ ಕೃಷ್ಣ ದೂರು ನೀಡಿದ್ದಾರೆ. ಸ್ನೇಹಮಯಿಕೃಷ್ಣಅವರುಮುಖ್ಯಮಂತ್ರಿಸಿದ್ದರಾಮಯ್ಯ, ಉಪಮುಖ್ಯಮಂತ್ರಿಡಿ.ಕೆ. ಶಿವಕುಮಾರ್ಮತ್ತುಕರ್ನಾಟಕ ರಾಜ್ಯ ಕ್ರಿಕೆಟ್…

1 week ago

ಇನ್ಮುಂದೆ 21 ದಿನದೊಳಗೆ ನಿಮ್ಮ ದೂರು/ಮನವಿ ಅರ್ಜಿ ವಿಲೇವಾರಿ. ರಾಜ್ಯ ಸರಕಾರ ಆದೇಶ.

ಬೆಂಗಳೂರು.05.ಜೂನ್.25:- ಕರ್ನಾಟಕ ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳು ಹಾಗೂ ಅಧೀನ ಸಂಸ್ಥೆಗಳ ಸೇವೆ ಮತ್ತು ಯೋಜನೆಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಸ್ವೀಕೃತವಾಗುವ ದೂರು / ಮನವಿಗಳನ್ನು ತ್ವರಿತ/ಗುಣಾತ್ಮಕ ವಿಲೇವಾರಿಗೆ…

1 week ago

ಭಾರತದ ಎರಡು ಜೌಗು ಪ್ರದೇಶಗಳು ರಾಮ್ಸರ್ ಪಟ್ಟಿಗೆ ಸೇರ್ಪಡೆ

ಹೊಸ ದೆಹಲಿ.05.ಜೂನ್.25:- ಭಾರತದಿಂದ ಇನ್ನೂ ಎರಡು ಜೌಗು ಪ್ರದೇಶಗಳನ್ನು ರಾಮ್‌ಸರ್ ತಾಣಗಳ ಪಟ್ಟಿಗೆ ಸೇರಿಸಲಾಗಿದ್ದು, ದೇಶದಲ್ಲಿ ಅಂತಹ ತಾಣಗಳ ಸಂಖ್ಯೆ 91 ಕ್ಕೆ ತಲುಪಿದೆ. ಭಾರತದಲ್ಲಿ ರಾಮ್‌ಸರ್…

1 week ago

ಇಂದು ವಿಶ್ವ ಪರಿಸರ ದಿನವನ್ನು ಜಗತ್ತಿನಾದ್ಯಂತ ಆಚರಿಸಲಾಗುತ್ತಿದೆ

ಹೊಸ ದೆಹಲಿ.05.ಜೂನ್.25:- ಇಂದು ವಿಶ್ವ ಪರಿಸರ ದಿನವನ್ನು ಜಗತ್ತಿನಾದ್ಯಂತ ಆಚರಿಸಲಾಗುತ್ತಿದೆ. ಪ್ರಕೃತಿ ಮತ್ತು ಭೂಮಿಯನ್ನು ರಕ್ಷಿಸಲು ಸಕಾರಾತ್ಮಕ ಪರಿಸರ ಕ್ರಮ ಕೈಗೊಳ್ಳಲು ಜಾಗತಿಕ ಜಾಗೃತಿ ಮೂಡಿಸಲು ಈ…

1 week ago

ಮುಂದಿನ ತಿಂಗಳು 21 ರಿಂದ ಸಂಸತ್ತಿನ ಮಳೆಗಾಲದ ಅಧಿವೇಶನ ಆರಂಭವಾಗಲಿದೆ.

ಹೊಸ ದೆಹಲಿ.05.ಜೂನ್.25:- ಮುಂದಿನ ತಿಂಗಳು 21 ರಿಂದ ಪ್ರಾರಂಭವಾಗುವ ಸಂಸತ್ತಿನ ಮಳೆಗಾಲದ ಅಧಿವೇಶನದ ವೇಳಾಪಟ್ಟಿಯನ್ನು ಸರ್ಕಾರ ಇಂದು ಪ್ರಕಟಿಸಿದೆ. ಆಪರೇಷನ್ ಸಿಂಧೂರ್ ಬಗ್ಗೆ ಚರ್ಚಿಸಲು ಸಂಸತ್ತಿನ ವಿಶೇಷ…

1 week ago

ಸರ್ಕಾರಿ ಮಹಿಳಾ ಕಾಲೇಜುಗೆ  ಹೊಸ ಕೋರ್ಸ್ ಬಿಕಾಂ (ಬಿಎಫ್‌ಎಸ್‌ಐ) ಕೋರ್ಸ್‌ ಪ್ರಾರಂಭ.

ದಾವಣಗೆರೆ.05.ಜೂನ್.25:- ಸರ್ಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜಿನಲ್ಲಿ ಈಗ್ ಹೊಸ ಕೋರ್ಸ್ ಕಳೆದ ವರ್ಷದಿಂದ ಪ್ರಾರಂಭಮಾಡಲಾಗಿದೆ : ಬಿಕಾಂ-ಬಿಎಫ್‌ಎಸ್‌ಐ-ಬ್ಯಾಂಕಿಂಗ್‌ ಫೈನಾನ್ಷಿಯಲ್‌ ಸರ್ವೀಸಸ್‌ ಅಂಡ್‌ ಇನ್‌ಶೂರೆನ್ಸ್‌ (ಬಿಎಫ್‌ಎಸ್‌ಐ) ಕೋರ್ಸ್‌ ಆರಂಭವಾಗಿದೆ.…

1 week ago

ವಿಶ್ವಕರ್ಮ ಸಮುದಾಯಕ್ಕೆ ವಿವಿಧ ಯೋಜನೆಗಳಡಿ ಸಾಲ-ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ

2025-26ನೇ ಸಾಲಿಗೆ ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದಿಂದ  ಅನುಷ್ಠಾನಗೊಳಿಸಲಾಗುತ್ತಿರುವ ವಿವಿಧ ಯೋಜನೆಗಳಡಿ ಸಹಾಯಧನ ಮತ್ತು ಸಾಲ-ಸೌಲಭ್ಯಕ್ಕಾಗಿ ಆನ್ಲೈನ್ ಸೇವಾಸಿಂಧು ಪೋರ್ಟಲ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಹತೆ:…

1 week ago