ಬೀದರ

ಎಸ್‍ಎಸ್‍ಎಲ್‍ಸಿ ಫಲಿತಾಂಶ ಹೆಚ್ಚಳಕ್ಕೆ 29 ಅಂಶಗಳ ಕಾರ್ಯಕ್ರಮ ಎಲ್ಲಾ ಶಾಲೆಗಳಲ್ಲಿ ಕಡ್ಡಾಯ-ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ

ಬೀದರ.25ಜುಲೈ.25:- ಜಿಲ್ಲೆಯಲ್ಲಿ ಎಸ್.ಎಸ್.ಎಲ್.ಸಿ. ಫಲಿತಾಂಶ ಹೆಚ್ಚಿಸಲು ಶಿಕ್ಷಣ ಇಲಾಖೆ ಹೊರಡಿಸಿರುವ 29 ಅಂಶಗಳ ಕಾರ್ಯಕ್ರಮಗಳನ್ನು ಎಲ್ಲಾ ಶಾಲೆಗಳಲ್ಲಿ ಕಡ್ಡಾಯವಾಗಿ ಜಾರಿಗೆ ತರಬೇಕೆಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ…

2 weeks ago

ಹಿರಿಯ ನಾಗರಿಕರ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸಿದ ವಯೋಶ್ರೇಷ್ಠರಿಗೆ ರಾಜ್ಯ ಪ್ರಶಸ್ತಿ: ಪ್ರಸ್ತಾವನೆಗಳ ಆಹ್ವಾನ

ಬೀದರ.24.ಜುಲೈ.25:- ವಿಶ್ವ ಹಿರಿಯ ನಾಗರಿಕರ ದಿನಾಚರಣೆ (ದಿ: 01-10-2025) ಯನ್ನು ರಾಜ್ಯ ಮಟ್ಟದಲ್ಲಿ ಆಚರಿಸುವ ಸಂದರ್ಭದಲ್ಲಿ ಹಿರಿಯ ನಾಗರಿಕರ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸಿದ ವಯೋಶ್ರೇಷ್ಠರಿಗೆ ರಾಜ್ಯ…

2 weeks ago

ಆಧುನಿಕ ಕೃಷಿ ಪದ್ಧತಿಯಿಂದ ಹೆಚ್ಚು ಲಾಭ-ಸಿದ್ರಾಮಯ್ಯಾ ಎಸ್.ಸ್ವಾಮಿ

ಬೀದರ.24.ಜುಲೈ.25:- ಸಮುದಾಯ ಕೃಷಿ ಪದ್ದತಿಯನ್ನು ಅಳವಡಿಸಿಕೊಂಡು ರೈತರು ಹೆಚ್ಚೆಚ್ಚು ಬೆಳೆ ಉತ್ಪಾದಿಸಿದರೆ ಆರ್ಥಿಕವಾಗಿ ಸ್ವಾವಲಂಬಿಗಳಾಗಹುಬುದು ಎಂದು ಬೀದರ ತಾಲ್ಲೂಕ ಕೃಷಿಕ ಸಮಾಜದ ಕಾರ್ಯಕಾರಿ ಸಮಿತಿಯ ಅಧ್ಯಕ್ಷ ಸಿದ್ರಾಮಯ್ಯಾ…

2 weeks ago

ಇಂದು ಬೀದರ ನಗರದ ಕೋಳಾರ ಕೆ ಹೈಮಾಸ್ ದೀಪದ ಉದ್ಘಾಟನೆ

ಬೀದರ.24.ಜುಲೈ.25:- ಹೈಮಾಸ್ ದೀಪದ ಉದ್ಘಾಟನೆ ಬೀದರ ನಗರದ ಕೋಳಾರ ಕೆ ಗ್ರಾಮದ ಬೀರಲಿಂಗೇಶ್ವರ ದೇವಾಲಯದ ಆವರಣದಲ್ಲಿ ಇಂದು ದಿನಾಂಕ 25/07/2025ರಂದು ಜರುಗಿತ್ತು:**ಬೀದರ ನಗರದ ಕೋಳಾರ ಕೆ ಗ್ರಾಮದ…

2 weeks ago

ಜು.27 ರಂದು ರಂಗ ಗೀತೆಗಾಯನ ಹಾಗೂ ರಮಾಬಾಯಿ ನಾಟಕ ಪ್ರದರ್ಶನ

ಬೀದರ.24.ಜುಲೈ.25:- ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಕರ್ನಾಟಕ ರಂಗಾಯಣ ಕಲಬುರಗಿ ಹಾಗೂ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಇವರುಗಳ ಸಂಯುಕ್ತಾಶ್ರಯದಲ್ಲಿ ಜುಲೈ.27 ರಂದು ಬೆಳಿಗ್ಗೆ…

2 weeks ago

ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯ ಸದುಪಯೋಗ ಪಡೆದುಕೊಳ್ಳಲು ರೈತಬಾಂಧವರಲ್ಲಿ ಮನವಿ

ಬೀದರ.24.ಜುಲೈ.25:- ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯಡಿ ಬೆಳೆ ವಿಮಾ ಯೋಜನೆ ರೈತ ಸಮುದಾಯಕ್ಕೆ ಉಪಯುಕ್ತವಾದ ಯೋಜನೆಯಾಗಿರುವುದರಿಂದ ರೈತರು ಹೆಚ್ಚಿನ ಸಂಖ್ಯೆಯಲ್ಲಿ…

2 weeks ago

ಅಳಿವಿನ ಅಂಚಿನಲ್ಲಿದೆ ಜಾನಪದ ಮೂಲ ಸಂಸ್ಕøತಿ- ಎಸ್‍ಪಿ ಪ್ರದೀಪ ಗುಂಟಿ

ಬೀದರ.24.ಜುಲೈ.25:- ಮೊಬೈಲ್ ಬಳಕೆ ಪ್ರಾರಂಭವಾದ ನಂತರ ನಮ್ಮ ಜಾನಪದ ಮೂಲ ಸಂಸ್ಕøತಿ ಮರೆತು ಹೋಗಿದೆ. ಮಕ್ಕಳಿಗೆ ಶಾಲೆಯಲ್ಲಿ ಗುರುಗಳು, ಮನೆಯಲ್ಲಿ ಪಾಲಕರು ಮಕ್ಕಳ ಭವಿಷ್ಯದ ಹಿತದೃಷ್ಠಿಯಿಂದ ಕಾರ್ಯಪ್ರವೃತ್ತರಾಗಬೇಕು.…

2 weeks ago

ಹುಮನಾಬಾದ: ಆ.6 ರಂದು ವಾಹನಗಳ ಬಹಿರಂಗ ಹರಾಜು

ಬೀದರ.23.ಜುಲೈ.25:- ಅಬಕಾರಿ ನಿರೀಕ್ಷಕರ ಕಛೇರಿ ಹುಮನಾಬಾದ ವಲಯ ಇಲ್ಲಿ ಅಬಕಾರಿ ಇಲಾಖೆ ವತಿಯಿಂದ ಘೋರ ಪ್ರಕರಣಗಳಲ್ಲಿ ಜಪ್ತು ಪಡಿಸಿದ 06 ವಿವಿಧ ಬಗೆಯ ವಾಹನಗಳನ್ನು ದಿನಾಂಕ: 06-08-2025…

2 weeks ago

ಬೀದರ: ವಾಹನಗಳ ಬಹಿರಂಗ ಹರಾಜು ಆ.5ಕ್ಕೆ

ಬೀದರ.23.ಜುಲೈ.25:- ಅಬಕಾರಿ ನಿರೀಕ್ಷಕರ ಕಛೇರಿ ಬೀದರ ವಲಯ ಇಲ್ಲಿ ಅಬಕಾರಿ ಇಲಾಖೆ ವತಿಯಿಂದ ಘೋರ ಪ್ರಕರಣಗಳಲ್ಲಿ ಜಪ್ತು ಪಡಿಸಿದ 53 ವಿವಿಧ ಬಗೆಯ ವಾಹನಗಳನ್ನು ದಿನಾಂಕ: 05-08-2025…

2 weeks ago

ಬೀದರ | ಅಪರಿಚಿತ ವ್ಯಕ್ತಿ ಮೃತ: ವಾರಸುದಾರರ ಪತ್ತೆಗೆ ಮನವಿ

ಬೀದರ.23.ಜುಲೈ.25:- ಬೀದರನ ಖಾನಾಪೂರ-ಹಲಬರ್ಗಾ ರೈಲು ನಿಲ್ದಾಣಗಳ ಮಧ್ಯ ರೈಲ್ವೆ ರೈಲು ಹಳಿಗಳ ಪಕ್ಕದಲ್ಲಿ ದಿನಾಂಕ: 21-07-2025 ರಂದು ಒಬ್ಬ ಅಪರಿಚಿತ ಗಂಡು ಮನುಷ್ಯನ (40) ಮೃತಪಟ್ಟಿರುವುದು ಕಂಡುಬoದಿದ್ದು,…

2 weeks ago